അർത്ഥം : ಯಾರೋಒಬ್ಬರಿಗೆ ಏನನ್ನಾದರು ತೋರಿಸಿ ಅದನ್ನು ಪಡೆಯುವ ಆಸೆಯನ್ನು ಹುಟ್ಟಿಸು
ഉദാഹരണം :
ಅಂಗಡಿಯವನು ಗೊಂಬೆಯನ್ನು ಮಗುವಿಗೆ ತೋರಿಸಿ ಅದರ ಮನಸ್ಸನ್ನು ಮೋಹಗೊಳಿಸಿದನು.
പര്യായപദങ്ങൾ : ಆಕರ್ಷಿಸು, ಮೋಹಗೊಳಿಸು
മറ്റ് ഭാഷകളിലേക്കുള്ള വിവർത്തനം :
किसी को कुछ दिखाकर उसे उस चीज़ को पाने के लिए अधीर करना।
बड़े अक्सर बच्चों को अपने पास बुलाने के लिए उन्हें ललचाते हैं।