അർത്ഥം : ಅತ್ಯಧಿಕ ಆನಂದ
ഉദാഹരണം :
ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂದಿದ್ದರಿಂದ ನನಗೆ ಅತ್ಯಂತ ಆನಂದವಾಗಿದೆ.
പര്യായപദങ്ങൾ : ಅತ್ಯಂತ ಆನಂದ, ಅತ್ಯಾನಂತ
മറ്റ് ഭാഷകളിലേക്കുള്ള വിവർത്തനം :
അർത്ഥം : ಅನಂದದ ಉತ್ತುಂಗ
ഉദാഹരണം :
ಧ್ಯಾನದ ಆಳಕ್ಕೆ ಇಳಿದರೆ ಆನಂದಲ್ಲಿ ತೇಲಾಡುವ ಅನುಭವವಾಗುವುದು.
പര്യായപദങ്ങൾ : ಆನಂದ, ಆನಂದಾತಿರೇಕ, ಉತ್ಸಾಹ, ಉಲ್ಲಾಸ, ಸಂತೋಷ
മറ്റ് ഭാഷകളിലേക്കുള്ള വിവർത്തനം :
आनंद की चरमावस्था।
ध्यान की गहराई में आनंदातिरेक की अनुभूति होती है।അർത്ഥം : ಧರ್ಮ ಗ್ರಂಥಗಳ ಪ್ರಕಾರ ಅವರು ಶೇಷ್ಠ ಸತ್ಯ ಸೃಷ್ಟಿಯಲ್ಲಿ ಗೌರವಸಲು ಪಡುವರು
ഉദാഹരണം :
ಈಶ್ವರನು ಸರ್ವವ್ಯಾಪಿ ಈಶ್ವರನೇ ನಮ್ಮೆಲ್ಲರ ರಕ್ಷಕ
പര്യായപദങ്ങൾ : ಅಖಿಲೇಶ್ವರ, ಅಶರೀರ, ಆಧಿ ಪುರುಷ, ಆಧಿ-ಪುರುಷ, ಆಧಿಕರ್ತ, ಆಧಿಪುರುಷ, ಕರ್ತ, ಚಿಂತಾಮಣಿ, ಜಗದೀಶ, ಜಗನ್ನಾಥ, ತ್ರಿಲೋಕನಾಥ, ತ್ರಿಲೋಕಪತಿ, ತ್ರಿಲೋಕೇಶ, ದೀನ ಬಂಧು, ದೀನ-ಬಂಧು, ದೀನಬಂಧು, ಪರಮಪಿತ, ಪರಮಾತ್ಮ, ಪ್ರಧಾನ ಆತ್ಮ, ಪ್ರಧಾನಾತ್ಮ, ಮುಖ್ಯ ಆತ್ಮ, ವಾಸು, ವಿಧಾತ, ವಿಶ್ವನಾಥ, ವಿಶ್ವಪತಿ, ಸದ್ ಗುರು
മറ്റ് ഭാഷകളിലേക്കുള്ള വിവർത്തനം :
धर्मग्रंथों द्वारा मान्य वह सर्वोच्च सत्ता जिसे सृष्टि का स्वामी माना जाता है।
ईश्वर सर्वव्यापी है।The supernatural being conceived as the perfect and omnipotent and omniscient originator and ruler of the universe. The object of worship in monotheistic religions.
god, supreme being