പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪರದೆ എന്ന വാക്കിന്റെ അർത്ഥവും ഉദാഹരണവും.

ಪರದೆ   ನಾಮಪದ

അർത്ഥം : ಸೀರೆ, ದುಪಟ್ಟ ಅಥವಾ ಸೀರೆಯ ಸೆರಗಿನ ಒಂದು ಭಾಗವನ್ನು ಲಜ್ಜೆಯುಳ್ಳ ಹೆಂಗಸರು ತಮ್ಮ ತಲೆಯ ಮೇಲೆ ಮುಖದ ಮುಂದೆ ಬರುವ ಹಾಗೆ ಅದನ್ನು ಹೊದ್ದುಕೊಳ್ಳುವರು

ഉദാഹരണം : ಹೊಸ ಮಧುಮಗಳನ್ನು ಹೆಂಗಸರು ಅವಳ ಮುಸುಕು ಮೇಲೆತ್ತಿ ಮುಖ ನೋಡುತ್ತಿದ್ದರು.

പര്യായപദങ്ങൾ : ಬುರುಕ, ಮುಸುಕು


മറ്റ് ഭാഷകളിലേക്കുള്ള വിവർത്തനം :

साड़ी, ओढ़नी या चादर का वह भाग जिसे लज्जाशील स्त्रियाँ सिर के ऊपर से मुख पर झुलाए रहती हैं।

स्त्रियाँ नई दुल्हन को उसका घूँघट उठा कर देख रही हैं।
अवगुंठन, अवगुंठिका, अवगुण्ठन, अवगुण्ठिका, घूँघट, घूंघट

A garment that covers the head and face.

head covering, veil

അർത്ഥം : ರಕ್ಷಣೆ ಮಾಡುವ ಯಾವುದೋ ವಸ್ತು

ഉദാഹരണം : ಒಂದು ಕೋಣೆಯನ್ನು ಮರದಿಂದ ಮಾಡಿರುವ ಬಲೆಯಿರುವ ಪರ್ದೆಯನ್ನು ಹಾಕಿ ನಾಲ್ಕು ಭಾಗವಾಗಿ ಮಾಡುವುದು.

പര്യായപദങ്ങൾ : ತೆರೆ, ಪರ್ದೆ


മറ്റ് ഭാഷകളിലേക്കുള്ള വിവർത്തനം :

आड़ करनेवाली कोई वस्तु।

एक कमरे को लकड़ी के बने जालीदार पर्दों से चार भागों में विभाजित किया गया है।
परदा, पर्दा

അർത്ഥം : ಚಿತ್ರಮಂದಿರ ಮುಂತಾದ ಕಡೆ ಯಂತ್ರದ ಮೂಲಕ ಹೊರಹೊಮ್ಮುವ ಚಿತ್ರವನ್ನು ಮೂಡಿಸಲು ಬಳಸಬಹುದಾದ ಬಿಳಿಯ ಬಟ್ಟೆ

ഉദാഹരണം : ಈ ಚಿತ್ರಮಂದಿರದ ಪರದೆ ತುಂಬಾ ಚಿಕ್ಕದಾಗಿದೆ. ನಾಟಕದ ಪರ್ದೇ ಹಿಂದೆ ನಾಂದಿ ಪದ ಕೇಳುತ್ತಿದೆ ಸಿನಿಮಾದ ಸ್ಕ್ರೀನ್ ಮೇಲೆ ಅದ್ದೂರಿಯಾಗಿ ಮೂಡಿಬಂದಿದೆ

പര്യായപദങ്ങൾ : ಪರ್ದೇ, ಸ್ಕ್ರೀನ್


മറ്റ് ഭാഷകളിലേക്കുള്ള വിവർത്തനം :

वह सतह जिस पर किसी यंत्र की क्रिया के फलस्वरूप चित्र आदि प्रकट होते हैं।

इस सिनेमाहाल का परदा बहुत छोटा है।
परदा, पर्दा, स्क्रीन

A white or silvered surface where pictures can be projected for viewing.

projection screen, screen, silver screen

അർത്ഥം : ಹೆಂಗಸರು ಹೊರಗೆ ಬಂದು ಜನರ ಮುಂದೆ ಕುಳಿತುಕೊಳ್ಳುವ ಹಾಗಿಲ್ಲ

ഉദാഹരണം : ಇಂದಿಗೂ ಸಹ ಹೆಂಗಸರು ಪರದೆಯ ಹಿಂದು ಕುಳಿತು ಮಾತನಾಡುತ್ತಾರೆ.

പര്യായപദങ്ങൾ : ತೆರೆ, ಪರ್ದೆ, ಬುರುಕ


മറ്റ് ഭാഷകളിലേക്കുള്ള വിവർത്തനം :

स्त्रियों का बाहर निकलकर लोगों के सामने न होने की प्रथा।

आज भी हमारे यहाँ परदा का चलन है।
परदा, परदा प्रथा, पर्दा

The traditional Hindu or Muslim system of keeping women secluded.

purdah, sex segregation

അർത്ഥം : ರಥ ಅಥವಾ ಮಂಚ ಮುಂತಾದವುಗಳ ಮೇಲಿನಿಂದ ಹಾಕುವ ಪರದೆ

ഉദാഹരണം : ಬಿಸಿಲಿನಿಂದ ರಕ್ಷಿಸಿಕೊಳ್ಳಲು ಯತ್ತಿನ ಗಾಡಿಯವನು ಗಾಡಿಯ ಮೇಲ್ಭಾಗಕ್ಕೆ ಪರದೆಯನ್ನು ಕಟ್ಟಿದ.

പര്യായപദങ്ങൾ : ತೆರೆ, ಬಟ್ಟೆ


മറ്റ് ഭാഷകളിലേക്കുള്ള വിവർത്തനം :

रथ या पालकी आदि के ऊपर आड़ करने का परदा।

धूप से बचने के लिए गाड़ीवान ने बैलगाड़ी के ऊपर ओहार डाल दिया।
उहार, ओहार

അർത്ഥം : ಸೆರಗನ್ನು ತಲೆಯ ಮೇಲಿಂದ ಮುಖದವರೆಗೆ ಮುಚ್ಚಿಕೊಳ್ಳುವ ಕ್ರಿಯೆ

ഉദാഹരണം : ಹಳ್ಳಿಗಳಲ್ಲಿ ಇಂದಿಗೂ ಕೂಡ ಬುರುಕ ಪದ್ಧತಿ ಪ್ರಚಲಿತದಲ್ಲಿದೆ.

പര്യായപദങ്ങൾ : ತೆರೆ, ಬುರುಕಿ, ಬುರುಕೆ, ಮರೆ, ಮುಸುಕು


മറ്റ് ഭാഷകളിലേക്കുള്ള വിവർത്തനം :

पल्लू को सिर के ऊपर से लेकर मुख ढकने की क्रिया।

गाँवों में आज भी घूँघट का प्रचलन है।
अवगुंठन, अवगुण्ठन, घूँघट, घूंघट

അർത്ഥം : ಯಾವುದೇ ವಸ್ತು ಜೀವಿ ಮುಂತಾದವುಗಳಲ್ಲಿನ ತೆಳ್ಳಗಿನ ಮೇಲೊದಿಕೆ ಅಥವಾ ತೆಳ್ಳನೆಯ ಮೇಲ್ಪದರ

ഉദാഹരണം : ತತ್ತಿಯಲ್ಲಿ ಸಿಪ್ಪೆಯ ಒಳಗೆ ತೆಳ್ಳಗಿನ ಪರದೆ ಇರುತ್ತದೆ.

പര്യായപദങ്ങൾ : ತೊಗಟೆ, ಪೊರೆ


മറ്റ് ഭാഷകളിലേക്കുള്ള വിവർത്തനം :

ऊतक की वह लचीली परत जो जानवरों या पौधों के अंगों या कोशिकाओं को ढकती या जोड़ती है या उनके परत के रूप में होती है।

अण्डे की बाहरी कड़ी परत के नीचे झिल्ली होती है।
आमाशय तथा आंत्र की आंतरिक झिल्ली में पाचक रस स्रावित करने वाली ग्रंथियाँ होती हैं।
झिल्ली

അർത്ഥം : ಆಸನದ ಹಿಂಭಾಗದಲ್ಲಿ ಹಾಕಿರುವ ಪರದೆ

ഉദാഹരണം : ಮನೆಯಲ್ಲಿ ಸಾಹುಕಾರರ ಆಸನದ ಹಿಂಭಾಗದಲ್ಲಿ ಬಣ್ಣ ಬಣ್ಣದ ಪರದೆಯನ್ನು ಹಾಕುತ್ತಿದ್ದರು.


മറ്റ് ഭാഷകളിലേക്കുള്ള വിവർത്തനം :

आसन के पीछे की ओर लटकाया जाने वाला परदा।

मंदिर में ठाकुरजी के आसन के पीछे सतरंगी पिछवाई लटक रही थी।
पिछवाई

അർത്ഥം : ಬಂಗಲೆಯನ್ನು ವಿಭಾಗ ಅಥವಾ ಭಾಗ ಮಾಡಲು ಗೊಡೆ ಕಟ್ಟಿದ್ದಾರೆ

ഉദാഹരണം : ಜನರು ಪರದೆಯನ್ನು ಸರಿಸಿ ತೋಟದೊಳಗೆ ನುಗ್ಗಿದರು.

പര്യായപദങ്ങൾ : ತೆರೆ, ಮುಸುಕು


മറ്റ് ഭാഷകളിലേക്കുള്ള വിവർത്തനം :

विभाग या आड़ करने के लिए उठाई गई मकान आदि की दीवार।

लोग पर्दा फाँद कर बगीचे में घुस आए हैं।
परदा, पर्दा

അർത്ഥം : ಒಂದು ಉಪಕರಣವು ಗಣಕಯಂತ್ರದ ಸೂಚನೆಯನ್ನು ಪಡೆದು ಸಿ ಆರ್ ಟಿ ಪರದೆಯ ಮೇಲೆ ತೋರಿಸುತ್ತದೆ

ഉദാഹരണം : ದರ್ಶಕ ಗಣಕಯಂತ್ರದ ಒಂದು ಭಾಗ.

പര്യായപദങ്ങൾ : ದರ್ಶಕ, ದರ್ಶಕ ಪರದೆ, ದರ್ಶಕ-ಪರದೆ, ಮಾನೀಟರ್


മറ്റ് ഭാഷകളിലേക്കുള്ള വിവർത്തനം :

वह उपकरण जो कंप्यूटर से संकेत लेकर उसे सी आर टी पर्दे पर दिखाता है।

मॉनिटर संगणक का एक अभिन्न अंग है।
मानिटर, मानीटर, मॉनिटर, मॉनीटर

A device that displays signals on a computer screen.

computer monitor

അർത്ഥം : ರಕ್ಷಣೆಗಾಗಿ ಅಥವಾ ಮರೆಗಾಗಿ ಹಾಕಿರುವಂತಹ ಬಟ್ಟೆ

ഉദാഹരണം : ಅವರ ಬಾಗಿಲಿನಲ್ಲಿ ಹಳೆಯ ಪರದೆಯು ಬಳುಕುತ್ತಿದೆ.

പര്യായപദങ്ങൾ : ತೆರೆ, ಮುಸುಕು


മറ്റ് ഭാഷകളിലേക്കുള്ള വിവർത്തനം :

आड़ करने के लिए लटकाया हुआ कपड़ा आदि।

उसके दरवाजे पर एक जीर्ण पर्दा लटक रहा था।
अपटी, अवगुंठिका, अवगुण्ठिका, जवनिका, तिरस्करिणी, पटल, परदा, पर्दा, हिजाब

Hanging cloth used as a blind (especially for a window).

curtain, drape, drapery, mantle, pall