അർത്ഥം : ಕುಟುಂಬ ಅಥವಾ ಸಮಾಜಕ್ಕೆ ಸೇರದ ಅಥವಾ ಹೊರಗಿನ ವ್ಯಕ್ತಿ
ഉദാഹരണം :
ಬ್ರಿಟಿಷ್ ಆಡಳಿತದ ಕಾಲದಲ್ಲಿ ಪರಕೀಯರ ದಾಳಿಯಿಂದಾಗಿ ಭಾರತದ ಅಪಾರ ಸಂಪತ್ತು ನಾಶವಾಯಿತು.
മറ്റ് ഭാഷകളിലേക്കുള്ള വിവർത്തനം :
അർത്ഥം : ಹೊರಗಿನವರಿಗೆ ಸಂಬಂದಿಸಿದ್ದು
ഉദാഹരണം :
ಪರಕೀಯ ವಸ್ತುಗಳಿಗೆ ಆಸೆ ಪಡಬಾರದು.
പര്യായപദങ്ങൾ : ಅನ್ಯರ, ಇನ್ನೊಬ್ಬರ, ಇನ್ನೊಬ್ಬರಂತ, ಇನ್ನೊಬ್ಬರಂತಹ, ಪರಕೀಯವಾದ, ಪರಕೀಯವಾದಂತ, ಪರಕೀಯವಾದಂತಹ, ಪರರ
മറ്റ് ഭാഷകളിലേക്കുള്ള വിവർത്തനം :