അർത്ഥം : ಪರಂಪರೆಗಳಿಂದ ನಡೆದುಕೊಂಡು ಬಂದ ವಿಚಾರ, ಪದ್ಧತಿ ಔಪಚಾರಿಕವಾಗಿ ನಡೆಯದೆ ಇರುವ ಅಥವಾ ಭಿನ್ನವಾಗಿ ನಡೆಯುವ
ഉദാഹരണം :
ಇತ್ತೀಚಿನ ದಿನಗಳಲ್ಲಿ ಅಸಾಂಪ್ರದಾಯಿಕ ಕಾರ್ಯಗಳಿಗೆ ಜನರು ಬೆಲೆ ಕೊಡುತ್ತಾರೆ.
പര്യായപദങ്ങൾ : ಅಸಾಂಪ್ರದಾಯಿಕ, ಪರಂಪರೆಯನ್ನು ಆಧರಿಸದ, ಸಂಪ್ರದಾಯವಲ್ಲದ
മറ്റ് ഭാഷകളിലേക്കുള്ള വിവർത്തനം :
जो परम्परागत विचार, प्रथा, औपचारिकता आदि के अनुसार न हो या उससे हटकर हो।
आज की पीढ़ी अपारम्परिक कार्यों को प्राथमिकता देती है।