അർത്ഥം : ಅಸ್ಥಿತ್ವದಲ್ಲಿ ಉಳಿದುಕೊಂಡು ಬಂದದ್ದು
ഉദാഹരണം :
ಗಾಳಿಯು ಅಮೂರ್ತವಾದ ಪದಾರ್ಥ
പര്യായപദങ്ങൾ : ವಸ್ತು
മറ്റ് ഭാഷകളിലേക്കുള്ള വിവർത്തനം :
അർത്ഥം : ಏಕರೂಪವಾದ ಗುಣವನ್ನು ಹೊಂದಿದರುವ ಯಾವುದೇ ಪದಾರ್ಥ ಅಥವಾ ವಸ್ತು
ഉദാഹരണം :
ಹಾಲು ಒಂದು ಬಗೆಯ ದ್ರವ ಪದಾರ್ಥ.
മറ്റ് ഭാഷകളിലേക്കുള്ള വിവർത്തനം :
അർത്ഥം : ಮನೆ ಮುಂತಾದ ಕಡೆ ಬೇರೆ ಬೇರೆ ಕೆಲಸಕ್ಕೆ ಬೇಕಾಗುವ ವಿವಿಧ ಬಿಡಿ ಬಿಡಿ ವಸ್ತುಗಳು
ഉദാഹരണം :
ಮನೆ ಬದಲಿಸುವಾಗ ಸಾಮಾನುಗಳನ್ನು ಜೋಡಿಸಿ ಸುಸ್ತಾಯಿತು.
പര്യായപദങ്ങൾ : ಸನಗು, ಸರಂಜಾಮು, ಸರಕು, ಸಾಮಗ್ರಿ, ಸಾಮಾನು
മറ്റ് ഭാഷകളിലേക്കുള്ള വിവർത്തനം :
घर, गृहस्थी आदि की या कोई काम चलाने की चीज़ें।
स्थानांतरण के बाद मुझे सामान ठीक करने में समय लग गया।