അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಹೊರಟ ಸ್ಥಳದಿಂದ ತಲುಪಬೇಕಾದ ಸ್ಥಳದ ಮಧ್ಯ ಬರುವ ಭೂಮಾರ್ಗ
ഉദാഹരണം : ಈ ದಾರಿಯು ನೇರವಾಗಿ ನಮ್ಮ ಮನೆಗೆ ಹೋಗುತ್ತದೆ.
പര്യായപദങ്ങൾ : ದಾರಿ, ಮಾರ್ಗ
മറ്റ് ഭാഷകളിലേക്കുള്ള വിവർത്തനം :हिन्दी English
गंतव्य स्थान तक पहुँचने के लिए बीच में पड़ने वाला वह भू-भाग जिस पर होकर चलना पड़ता है।
An open way (generally public) for travel or transportation.
അർത്ഥം : ವಾಹನಗಳು, ಪಾದಾಚಾರಿಗಳು ಉಪಯೋಗಿಸಲು ವಿಶೇಷವಾಗಿ ರಚಿಸಿದ ದಾರಿ
ഉദാഹരണം : ಈ ರಸ್ತೆಯಲ್ಲಿ ಸೀದಾ ಹೋದರೆ ಬೆಂಗಳೂರು ಸೇರಬಹುದು.
പര്യായപദങ്ങൾ : ಬೀದಿ, ಮಾರ್ಗ, ರಸ್ತೆ, ಹಾದಿ
आने-जाने का चौड़ा पक्का रास्ता।
A road (especially that part of a road) over which vehicles travel.
അർത്ഥം : ಪಥಕ್ಕೆ ಸಂಬಂಧಿಸಿದ ಅಥವಾ ಪಥ್ಯ ಅಥವಾ ಮಾರ್ಗದ
ഉദാഹരണം : ಹತ್ತು ಜನ ಕೆಲಸಗಾರರನ್ನು ಪಥ ಕರ್ಮದಲ್ಲಿ ನಿರತರಾಗಿದ್ದಾರೆ
മറ്റ് ഭാഷകളിലേക്കുള്ള വിവർത്തനം :हिन्दी
पथ-संबंधी अथवा पथ या मार्ग का।
ഇൻസ്റ്റാൾ ചെയ്യുക