അർത്ഥം : ವೈಭವ, ಮರ್ಯಾದೆ ಮುಂತಾದವುಗಳಿಂದ ಕೂಡಿದ ವ್ಯಕ್ತಿ, ದೇಶ, ಸಂಸ್ಥೆ ಇತ್ಯಾದಿ ಕೆಳಮಟ್ಟಕ್ಕಿಳಿಯುವುದು
ഉദാഹരണം :
ಎರಡನೆ ಮಹಾಯುದ್ಧದಲ್ಲಿ ಜರ್ಮನಿ ಹಾಗು ಜಪಾನ್ ಪತನಗೊಂಡವು.
പര്യായപദങ്ങൾ : ನಾಶವಾಗು
മറ്റ് ഭാഷകളിലേക്കുള്ള വിവർത്തനം :
उन्नत अवस्था, वैभव, ऊँचे पद, मर्यादा आदि से गिरकर नीचे आना।
द्वितीय विश्व युद्ध में जर्मनी और जापान का पतन हो गया।