പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪತನ എന്ന വാക്കിന്റെ അർത്ഥവും ഉദാഹരണവും.

ಪತನ   ನಾಮಪದ

അർത്ഥം : ಯುದ್ಧ, ಕದನ ಮುಂತಾದ ಎದುರಾಳಿಗಳ ಅತಿಕ್ರಮಣದ ಸಂದರ್ಭದಲ್ಲಿ ಒಂದು ದೇಶ ಅಥವಾ ಪ್ರಾಂತ್ಯವು ಸೋತು ತನ್ನ ದನ ಧಾನ್ಯ ಸಂಪತ್ತು ಎಲ್ಲವನ್ನೂ ಕಳೆದುಕೊಳ್ಳುವಿಕೆ

ഉദാഹരണം : ಆಂತರಿಕ ಕಲಹದಿಂದಾಗಿ ವಿಜಯನಗರ ಸಾಮ್ರಾಜ್ಯವು ಪತನ ಹೊಂದಿತು.

പര്യായപദങ്ങൾ : ಅಧೋಗತಿ, ಅಳಿವು, ನಾಶ


മറ്റ് ഭാഷകളിലേക്കുള്ള വിവർത്തനം :

जाति, राष्ट्र आदि का ऐसी स्थिति में आना कि उसकी प्रभुता नष्ट होने लगे और महत्ता कम हो जाय।

भारतीय राज्यों के पतन का कारण मुगलों का आक्रमण था।
अवनति, पतन

അർത്ഥം : ಉತ್ತಮ ಸ್ಥಿತಿಯಲ್ಲಿರುವ ಆಥವಾ ಉನ್ನತ ಸ್ಥಾನದಲ್ಲಿರುವವರು ಅತ್ಯಂತ ಕೆಳ ಸ್ಥಿತಿಗೆ ಮರಳುವುದು ಅಥವಾ ಮೇಲ್ ಸ್ಥರದಿಂದ ಕೆಳಸ್ಥರಕ್ಕೆ ಇಳಿಯುವಿಕೆ

ഉദാഹരണം : ದುಷ್ಟ ವ್ಯಕ್ತಿಗಳು ತಮ್ಮ ದುಷ್ಠತನದಿಂದಾಗಿಯೇ ಪತನ ಹೊಂದುತ್ತಾರೆ.

പര്യായപദങ്ങൾ : ಅಧೋಗತಿ, ಅವನತಿ


മറ്റ് ഭാഷകളിലേക്കുള്ള വിവർത്തനം :

उन्नत अवस्था, वैभव, ऊँचे पद, मर्यादा आदि से गिरकर बहुत नीचे स्तर पर आने की क्रिया।

दुर्गुण मनुष्य को पतन की ओर ले जाता है।
अधःपतन, अधःपात, अधोगति, अधोगमन, अधोपतन, अपकर्षण, अपध्वंस, अपभ्रंश, अभिपतन, अवक्रांति, अवक्रान्ति, अवक्षेपण, अवनति, अवपतन, अवपात, अवरोहण, आपात, इस्क़ात, इस्कात, गिराव, च्युति, निपात, पतन, मोक्ष

A condition inferior to an earlier condition. A gradual falling off from a better state.

declination, decline