അർത്ഥം : ಯಾವುದೇ ಕೆಲಸವನ್ನು ಮಾಡಿಯೇತಿರುತ್ತೇನೆ ಎನ್ನುವುದಾಗಲಿ ಯಾವುದನ್ನಾದರೂ ಮಾಡುವುದಿಲ್ಲ ಎಂತಾಗಲಿ ಗಟ್ಟಿ ನಿರ್ಧಾರ ಮಾಡುವುದು
ഉദാഹരണം :
ಭೀಷ್ಮನು ಜೀವನಪರ್ಯಾಂತ ಬ್ರಹ್ಮಾಚರ್ಯವನ್ನು ಪಾಲಿಸುತ್ತೇನೆಂದು ಪ್ರತಿಜ್ಞೆ ಮಾಡಿದ್ದನು.
പര്യായപദങ്ങൾ : ನಿಶ್ಚಯ, ಪ್ರತಿಜ್ಞೆ
മറ്റ് ഭാഷകളിലേക്കുള്ള വിവർത്തനം :
A verbal commitment by one person to another agreeing to do (or not to do) something in the future.
promiseഅർത്ഥം : ಆಟ ಮುಂತಾದ ಸಂಭವಿಸಬಹುದಾದ ಘಟನೆಯ ಕುರಿತು ಮುಂಚಿತವಾಗಿಯೇ ಆ ಬಗ್ಗೆ ಇನ್ನೊಬ್ಬರಲ್ಲಿ ವಿಶ್ವಾಸ ವ್ಯಕ್ತಪಡಿಸಿದಾಗ ವಿಶ್ವಾಸ ವ್ಯಕ್ತಪಡಿಸಿದಾಗ ಆ ವಿಶ್ವಾಸದ ಬಗ್ಗೆ ಮತ್ತೊಬ್ಬ ಅವಿಶ್ವಾಸ ವ್ಯಕ್ತಪಡಿಸಿ ನಿನ್ನ ವಿಶ್ವಾಸ ನಿಜವಾದರೆ ಇಂತಿಷ್ಟು ಹಣ ಅಥವಾ ವಸ್ತುವಿನ ರೂಪದಲ್ಲಿ ಕೊಡುವುದಾಗಿಯೂ ನಿಜವಾಗದಿದ್ದರೆ ಅಷ್ಟೇ ಹಣ ಅಥವಾ ವಸ್ತುವನ್ನು ನೀನು ನನಗೆ ಕೊಡಬೇಕೇಂಬ ಒಪ್ಪಂದದ ಆಟ
ഉദാഹരണം :
ಶ್ಯಾಮನು ಭಾರತದ ತಂಡ ಆಸ್ಟ್ರೇಲಿಯ ತಂಡದ ವಿರುದ್ದ ಗೆಲ್ಲುತ್ತದೆ ಎಂದು ಗೆಳೆಯರಲ್ಲಿ ಬಾಜಿ ಕಟ್ಟಿದ. ನಾನು ಗೆಲ್ಲುವೆ ಎಂದು ಅವನು ಗೆಳೆಯರಲ್ಲಿ ಪಣ ಕಟ್ಟಿದ.
പര്യായപദങ്ങൾ : ಜೂಜು, ಪಂತ, ಬಾಜಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಜೂಜಿನಾಟದಲ್ಲಿ ಸೋಲು-ಗೆಲುವಿಗಾಗಿ ಇಡುವ ದುಡ್ಡು, ವಸ್ತು ಮುಂತಾದವು
ഉദാഹരണം :
ಯುದಿಷ್ಠಿರನು ದಾಳದ ಆಟದಲ್ಲಿ ದ್ರೌಪದಿಯನ್ನು ಪಣವಾಗಿ ಇಟ್ಟಿದ್ದನು.
മറ്റ് ഭാഷകളിലേക്കുള്ള വിവർത്തനം :