അർത്ഥം : ಪಶ್ಚಿಮಕ್ಕೆ ಸಂಬಂದಿಸಿದ
ഉദാഹരണം :
ಅವನು ಭಾರತದ ಪಶ್ಚಿಮ ಪ್ರದೇಶದಲ್ಲಿ ವಾಸಿಸುತ್ತಾನೆ.
പര്യായപദങ്ങൾ : ಪಡುವಣ, ಪಡುವಣದಂತಹ, ಪಶ್ಚಿಮದ, ಪಶ್ಚಿಮದಂತ, ಪಶ್ಚಿಮದಂತಹ, ಪಶ್ಚಿಮವಾಸಿ, ಪಶ್ಚಿಮವಾಸಿಯಾದ, ಪಶ್ಚಿಮವಾಸಿಯಾದಂತ, ಪಶ್ಚಿಮವಾಸಿಯಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಪಶ್ಚಿಮ ದೇಶಕ್ಕೆ ಸಂಬಂದಿಸಿದಂಥ
ഉദാഹരണം :
ಇತ್ತೀಚಿಗೆ ಭಾರತೀಯರು ಪಾಶ್ಚಾತ್ಯ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.
പര്യായപദങ്ങൾ : ಪಡುವಣ, ಪಡುವಣದ, ಪಡುವಣದಂತಹ, ಪಶ್ಚಿಮದ, ಪಶ್ಚಿಮದಂತ, ಪಶ್ಚಿಮದಂತಹ, ಪಾಶ್ಚಾತ್ಯ, ಪಾಶ್ಚಾತ್ಯದ, ಪಾಶ್ಚಾತ್ಯದಂತ, ಪಾಶ್ಚಾತ್ಯದಂತಹ
മറ്റ് ഭാഷകളിലേക്കുള്ള വിവർത്തനം :