അർത്ഥം : ಸೂರ್ಯನು ಮುಳುಗುವ ದಿಕ್ಕು ಅಥವಾ ಪೂರ್ವದ ಎದುರಿನ ದಿಕ್ಕು
ഉദാഹരണം :
ನಮ್ಮ ಮನೆಯಿಲ್ಲಿಂದ ಪಶ್ಚಿಮದಲ್ಲಿದೆ.
പര്യായപദങ്ങൾ : ಪಡವಲ, ಪಡವಲು, ಪಡು, ಪಡುವ, ಪಡುವಣ ದಿಕ್ಕು, ಪಡುವಲ, ಪಶ್ಚಿಮ, ಪಶ್ಚಿಮ ದಿಕ್ಕು, ಬಡಗಣ, ಬಡಗು
മറ്റ് ഭാഷകളിലേക്കുള്ള വിവർത്തനം :
അർത്ഥം : ಪಶ್ಚಿಮಕ್ಕೆ ಸಂಬಂದಿಸಿದ
ഉദാഹരണം :
ಅವನು ಭಾರತದ ಪಶ್ಚಿಮ ಪ್ರದೇಶದಲ್ಲಿ ವಾಸಿಸುತ್ತಾನೆ.
പര്യായപദങ്ങൾ : ಪಡುವಣದಂತ, ಪಡುವಣದಂತಹ, ಪಶ್ಚಿಮದ, ಪಶ್ಚಿಮದಂತ, ಪಶ್ಚಿಮದಂತಹ, ಪಶ್ಚಿಮವಾಸಿ, ಪಶ್ಚಿಮವಾಸಿಯಾದ, ಪಶ್ಚಿಮವಾಸಿಯಾದಂತ, ಪಶ್ಚಿಮವಾಸಿಯಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಪಶ್ಚಿಮ ದೇಶಕ್ಕೆ ಸಂಬಂದಿಸಿದಂಥ
ഉദാഹരണം :
ಇತ್ತೀಚಿಗೆ ಭಾರತೀಯರು ಪಾಶ್ಚಾತ್ಯ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.
പര്യായപദങ്ങൾ : ಪಡುವಣದ, ಪಡುವಣದಂತ, ಪಡುವಣದಂತಹ, ಪಶ್ಚಿಮದ, ಪಶ್ಚಿಮದಂತ, ಪಶ್ಚಿಮದಂತಹ, ಪಾಶ್ಚಾತ್ಯ, ಪಾಶ್ಚಾತ್ಯದ, ಪಾಶ್ಚಾತ್ಯದಂತ, ಪಾಶ್ಚಾತ್ಯದಂತಹ
മറ്റ് ഭാഷകളിലേക്കുള്ള വിവർത്തനം :