അർത്ഥം : ನಾಲ್ಕು ಕಡೆಯಿಂದ ತೆರೆದಿದ್ದ ಸ್ಥಳದಲ್ಲಿ ಬಹಳಷ್ಟು ಜನರು ಬಂದು ಕುಳಿತುಕೊಳ್ಳುತ್ತಾರೆ
ഉദാഹരണം :
ಹಳ್ಳಿಯ ಪಡಸಾಲೆಯಲ್ಲಿ ಪಂಚಾಯತಿ ಮಾಡಲು ಜನರೆಲ್ಲರು ಒಟ್ಟಾಗಿ ಬರುತ್ತಾರೆ.
പര്യായപദങ്ങൾ : ಅಂಗಳ
മറ്റ് ഭാഷകളിലേക്കുള്ള വിവർത്തനം :
അർത്ഥം : ಕುಳಿತುಕೊಳ್ಳುವ ಸ್ಥಳ
ഉദാഹരണം :
ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.
പര്യായപദങ്ങൾ : ಆಸನ, ಕೂರುವ ಸ್ಥಳ, ಮೀಟಿಂಗು, ವೇದಿಕೆ, ಸದಸ್ಯರ ಕೂಟ, ಸಭೆ
മറ്റ് ഭാഷകളിലേക്കുള്ള വിവർത്തനം :
A room in a private house or establishment where people can sit and talk and relax.
front room, living room, living-room, parlor, parlour, sitting roomഅർത്ഥം : ಬಾಗಿಲ ಮುಂಭಾಗ ಅಥವಾ ಸೂರಿನ ಕೆಳಭಾಗದ ಸ್ಥಾನ
ഉദാഹരണം :
ಅವನು ಮನೆಯ ಮುಖಮಂಟಪದಲ್ಲಿ ಕುಳಿತುಕೊಂಡು ಪುಸ್ತಕವನ್ನು ಓದುತ್ತಿದ್ದ.
പര്യായപദങ്ങൾ : ಜಗಲಿ, ಜಗಲಿ ಕಟ್ಟೆ, ಮುಖಮಂಟಪ, ಮೊಗಸಾಲೆ
മറ്റ് ഭാഷകളിലേക്കുള്ള വിവർത്തനം :
A structure attached to the exterior of a building often forming a covered entrance.
porch