അർത്ഥം : ಸಿಂಹಾಸನದ ಮೇಲೆ ಕುಳ್ಳರಿಸುವ ಮೊದಲು ನಡೆಸುವ ಸಮಾರಂಭ
ഉദാഹരണം :
ಪಟ್ಟಾಭಿಷೇಕದ ಮೊದಲೇ ರಾಮನು ಕಾಡಿಗೆ ಹೋಗಬೇಕಾಯಿತು.
പര്യായപദങ്ങൾ : ಗದ್ದುಗೆಯೇರಿಕೆ, ಪಟ್ಟಾಭಿಷೇಕ, ಸಿಂಹಾಸನಾರೋಹಣ
മറ്റ് ഭാഷകളിലേക്കുള്ള വിവർത്തനം :
The ceremony of installing a new monarch.
coronation, enthronement, enthronisation, enthronization, investiture