അർത്ഥം : ಒಂದು ಪಕ್ಷವನ್ನು, ಒಂದು ಸಿದ್ಧಾಂತವನ್ನು, ಒಂದು ನೀತಿ ನಿಯಮವನ್ನು ಸಂಪೂರ್ಣ ಒಪ್ಪಿಕೊಂಡು ತನ್ನ ನಂಬಿಕೆಯನ್ನು ಖಚಿತವಾಗಿ ಮಂಡಿಸುವವ
ഉദാഹരണം :
ಅವನು ಸಮಾಜವಾದವನ್ನು ಸಮರ್ಥಿಸುವವನು.
പര്യായപദങ്ങൾ : ಸಮರ್ಥಿಸುವವನು
മറ്റ് ഭാഷകളിലേക്കുള്ള വിവർത്തനം :
അർത്ഥം : ಪಕ್ಷಪಾತದಿಂದ ತುಂಬಿರುವ ಅಥವಾ ಯಾವುದೋ ಒಂದರಲ್ಲಿ ಪಕ್ಷಪಾತ ಮಾಡಿರುವ
ഉദാഹരണം :
ಅವನ ಪಕ್ಷಪಾತಿ ವ್ಯವಹಾರ ನನಗೆ ಹಿಸಿಸಲಿಲ್ಲ.
പര്യായപദങ്ങൾ : ಭೇದ-ಭಾವ
മറ്റ് ഭാഷകളിലേക്കുള്ള വിവർത്തനം :
पक्षपात से भरा हुआ या जिसमें पक्षपात किया गया हो।
उसका पक्षपातपूर्ण व्यवहार मुझे अच्छा नहीं लगा।അർത്ഥം : ಯಾವುದೇ ನಿಯಮಗಳಿಗೆ ಅನುಸಾರವಾಗಿಲ್ಲದ ಅಥವಾ ತನ್ನ ಪಕ್ಷದ ಪರವಾಗಿ ವಾದಿಸುವವ
ഉദാഹരണം :
ಈ ಮುಕದ್ದಮೆಯಲ್ಲಿ ವಕೀಲರು ಪಕ್ಷಪಾತಿಯಾಗಿ ವರ್ತಿಸಿದ್ದಾರೆ.
പര്യായപദങ്ങൾ : ಪೂರ್ವಾಗ್ರಹವುಳ್ಳ, ಬೇದಭಾವದ
മറ്റ് ഭാഷകളിലേക്കുള്ള വിവർത്തനം :