അർത്ഥം : ಒಂದೇ ಶೈಲಿ ಅಥವಾ ಚಿಂತನೆ ಹೊಂದಿದ ವಿದ್ವಾಂಸ ಅಥವಾ ಕಲಾಕಾರರ ವಿಶಿಷ್ಟ ಗುಂಪು
ഉദാഹരണം :
ಪತಂಜನಿ ಪಾಣಿನಿ ಪರಂಪರೆಯ ಒಬ್ಬ ದೊಡ್ಡ ವೈಯಾಕರಣಿ.
പര്യായപദങ്ങൾ : ಪರಂಪರೆ, ಮಾರ್ಗ, ಶಾಖೆ, ಸ್ಕೂಲ್
മറ്റ് ഭാഷകളിലേക്കുള്ള വിവർത്തനം :
A body of creative artists or writers or thinkers linked by a similar style or by similar teachers.
The Venetian school of painting.അർത്ഥം : ಜೂಜಿನಾಟದಲ್ಲಿ ಸೋಲು-ಗೆಲುವಿಗಾಗಿ ಇಡುವ ದುಡ್ಡು, ವಸ್ತು ಮುಂತಾದವು
ഉദാഹരണം :
ಯುದಿಷ್ಠಿರನು ದಾಳದ ಆಟದಲ್ಲಿ ದ್ರೌಪದಿಯನ್ನು ಪಣವಾಗಿ ಇಟ್ಟಿದ್ದನು.
മറ്റ് ഭാഷകളിലേക്കുള്ള വിവർത്തനം :
അർത്ഥം : ವಂಶಪಾರಂಪರ್ಯರ ವಿಚಾರವಾಗಿ ಮಾಡಿಕೊಂಡಿರುವ ಮಾನವ ಸಮಾಜದ ವಿಭಾಗ
ഉദാഹരണം :
ಹಿಂಧೂಗಳಲ್ಲಿ ಅವರ ಜಾತಿಯವರನ್ನೇ ಮದುವೆ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ.
പര്യായപദങ്ങൾ : ಒಂದೇ ಜಾತಿಯ ಜನರ ಸಮೂಹ, ಜನಾಂಗ, ಜಾತಿ, ಪಂಗಡ, ವರ್ಗ, ವರ್ಣ, ವ್ಯಕ್ತಿಗತ
മറ്റ് ഭാഷകളിലേക്കുള്ള വിവർത്തനം :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jati