അർത്ഥം : ಪಂಜಾಬ್ ನಲ್ಲಿ ವಾಸಮಾಡುವ ವ್ಯಕ್ತಿ
ഉദാഹരണം :
ಹಲವಾರು ಪಂಜಾಬಿಗಳು ಈ ಸಂಸ್ಥೆಯಲ್ಲಿ ಸದಸ್ಯರಾಗಿದ್ದಾರೆ.
പര്യായപദങ്ങൾ : ಪಂಜಾಬಿ ವಾಸಿ
മറ്റ് ഭാഷകളിലേക്കുള്ള വിവർത്തനം :
पंजाब का मूल या स्थानांतरित निवासी जिसे वहाँ की संस्कृति, धर्म, भाषा आदि विरासत में मिली हुई हो।
कई पंजाबी भी इस संस्था के सदस्य हैं।അർത്ഥം : ಭಾರತದಲ್ಲಿರುವ ಪಂಜಾಬ್ ಪ್ರದೇಶದ ಭಾಷೆ
ഉദാഹരണം :
ಈ ಪುಸ್ತಕವನ್ನು ಪಂಜಾಬಿ ಭಾಷೆಯಲ್ಲಿ ಬರೆದಿದ್ದಾರೆ.
പര്യായപദങ്ങൾ : ಪಂಜಾಬಿ ಭಾಷೆ, ಪಂಜಾಬಿ-ಭಾಷೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದರ ಮಾತೃಭಾಷೆಯು ಪಂಜಾಬಿಯಾಗಿದೆಯೋ
ഉദാഹരണം :
ನನ್ನ ಪಂಜಾಬಿ ಸ್ನೇಹಿತೆಯು ನಿಯಮಿತ ರೂಪದಲ್ಲಿ ಗುರುಗ್ರಂಥಸಾಹೇಬ್ ಅನ್ನು ಓದುತ್ತಾಳೆ.
അർത്ഥം : ಪಂಜಾಬಿನ ಅಥವಾ ಅಲ್ಲಿನ ನಿವಾಸ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ
ഉദാഹരണം :
ಸರದಾರ್ ಅವರು ಪಂಜಾಬಿ ವೇಷ-ಭೂಷಣವನ್ನು ಧರಿಸಿದ್ದರು.
പര്യായപദങ്ങൾ : ಪಂಜಾಬಿನ
മറ്റ് ഭാഷകളിലേക്കുള്ള വിവർത്തനം :
पंजाब का या वहाँ के निवासी, भाषा, संस्कृति इत्यादि से संबंधित।
सरदारजी पंजाबी वेश-भूषा पहने हुए थे।