അർത്ഥം : ಒಂದು ನಿರ್ದಿಷ್ಟ ವರ್ಷದ ದಿನ, ವಾರ, ತಿಂಗಳು, ಹಬ್ಬಗಳು ಮೊದಲಾದವುಗಳನ್ನು ಅಥವಾ ಕೆಲವು ವರ್ಗಗಳಿಗೆ ಮುಖ್ಯವಾಗಿರುವ ತಾರೀಖುಗಳನ್ನು ಸೂಚಿಸುವ ಪಟ್ಟಿ
ഉദാഹരണം :
ಹೊಸ ವರ್ಷಕ್ಕೆ ಹೊಸ ಕ್ಯಾಲಂಡರ್ ಕೊಳ್ಳಬೇಕಿದೆ.
പര്യായപദങ്ങൾ : ಕ್ಯಾಲಂಡರ್, ದಿನಸೂಚಿ
മറ്റ് ഭാഷകളിലേക്കുള്ള വിവർത്തനം :
A system of timekeeping that defines the beginning and length and divisions of the year.
calendarഅർത്ഥം : ಯಾವುದೋ ಒಂದು ಪುಸ್ತಕದಲ್ಲಿ ಜ್ಯೋತಿಷ್ಯದ ಅನುಸಾರವಾಗಿ ತಿಥಿ, ವಾರ, ನಕ್ಷತ್ರ, ಕರಣ ಮತ್ತು ಯೋಗ ಮುಂತಾದವುಗಳನ್ನು ರಚಿಸಿರುತ್ತಾರೆ.
ഉദാഹരണം :
ಪಂಡಿತರು ಪಂಚಾಂಗವನ್ನು ನೋಡಿಕೊಂಡು ವಿವಾಹದ ಮೂರ್ಹತವನ್ನು ನಿಶ್ಚಯಿಸಿದರು.
മറ്റ് ഭാഷകളിലേക്കുള്ള വിവർത്തനം :