അർത്ഥം : ಗ್ಲಾಸಿನ ಆಕಾರದ ಒಂದು ಅಗಲಬಾಯಿಯುಳ್ಳ ಒಂದು ಲೋಹದ ಪಾತ್ರೆ ಅದನ್ನು ಪೂಜೆಯ ಸಮಯದಲ್ಲಿ ನೀರು ಇಟ್ಟುಕೊಳ್ಳುವುದಕ್ಕೆ ಉಪಯೋಗಿಸುತ್ತಾರೆ
ഉദാഹരണം :
ನನ್ನ ಅಜ್ಜಿಯು ಆಚಮನವನ್ನು ಮಾಡುವುದಕ್ಕಾಗಿ ಪಂಚಪಾತ್ರೆಯಲ್ಲಿ ನೀರನ್ನು ತೆಗದುಕೊಂಡು ಬಂದರು.
മറ്റ് ഭാഷകളിലേക്കുള്ള വിവർത്തനം :
गिलास के आकार का चौड़े मुँह का एक बर्तन जो पूजा में जल रखने के काम आता है।
दादीजी आचमन करने के लिए पंचपात्र से जल ढाल रही हैं।