പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪಂಗಡ എന്ന വാക്കിന്റെ അർത്ഥവും ഉദാഹരണവും.

ಪಂಗಡ   ನಾಮಪದ

അർത്ഥം : ಯಾವುದಾದರೂ ವಿಶೇಷ ಮತ, ಪಂಥವನ್ನು ಪ್ರತಿಪಾದಿಸುವ ಸಮೂಹ

ഉദാഹരണം : ನೀವು ಯಾವ ಪಂಗಡದವರು?


മറ്റ് ഭാഷകളിലേക്കുള്ള വിവർത്തനം :

किसी विशेष मत का समर्थन करने वाले लोगों का समूह।

आप किस दल से हैं।
गुट, दल, पक्ष, पार्टी, फड़, फर

One of two or more contesting groups.

The Confederate side was prepared to attack.
side

അർത്ഥം : ಯಾವುದೇ ಒಂದು ಲಕ್ಷಣವನ್ನು ಅಥವಾ ಸಮಾನ ಗುಣವನ್ನು ಆಧರಿಸಿ ಮಾಡುವ ಸಮೂಹಗಳ ಭಾಗ

ഉദാഹരണം : ಅರ್ಥವನ್ನು ಆಧರಿಸಿ ಈ ಶಬ್ದವನ್ನು ಮೂರು ವರ್ಗ ಮಾಡಬಹುದು.

പര്യായപദങ്ങൾ : ಬಗೆ, ವರ್ಗ, ಶ್ರೇಣಿ


മറ്റ് ഭാഷകളിലേക്കുള്ള വിവർത്തനം :

सामान्य धर्म अथवा स्वरूप रखने वाले पदार्थों आदि का समूह।

अर्थ के आधार पर इन शब्दों को तीन वर्गों में बाँटा गया है।
महँगाई से हर वर्ग के लोग परेशान हैं।
कटेगरी, कैटिगरी, जात, तबक़ा, तबका, वर्ग, श्रेणी, समुदाय, समूह

A general concept that marks divisions or coordinations in a conceptual scheme.

category

അർത്ഥം : ಕೆಲವು ವಿಶಿಷ್ಟ ಸ್ಥಳದಲ್ಲಿ ವಾಸ ಮಾಡುವ ಜನರ ಸಮೂಹ ಅಥವಾ ವರ್ಗದವರು, ಸಾಧಾರಣವಾಗಿ ಒಂದೇ ಪೂರ್ವಜರ ವಂಶದಲ್ಲಿ ಹುಟ್ಟಿ ಮತ್ತು ಸಭ್ಯತೆ, ಸಂಸ್ಕೃತಿ ಮುಂತಾದವುಗಳ ವಿಚಾರದಲ್ಲಿ ಅಕ್ಕ ಪಕ್ಕದವರಿಗಿಂತ ಭಿನ್ನವಾಗಿದ್ದು ಮತ್ತು ಕೆಲವು ಕೆಳಗಿನ ಸ್ಥಾನದಲ್ಲಿ ಇರುವರು

ഉദാഹരണം : ಕಾಡುಗಳಲ್ಲಿ ಇಂದೂ ಕೂಡು ಹಲವಾರು ಜಾತಿಯ ಬುಡಕಟ್ಟಿನ ಜನರು ವಾಸ ಮಾಡುತ್ತಾರೆ.

പര്യായപദങ്ങൾ : ಬುಡಕಟ್ಟು


മറ്റ് ഭാഷകളിലേക്കുള്ള വിവർത്തനം :

कुछ विशिष्ट स्थानों में पाए जानेवाले ऐसे लोगों का समूह या वर्ग जो साधारणतः एक ही पूर्वज के वंशज होते हैं और जो सभ्यता, संस्कृति आदि के विचार से आस-पास के निवासियों से बिल्कुल भिन्न और कुछ निम्न स्तर पर होते हैं।

भारत के जंगलों में आज भी कई जनजातियाँ निवास करती हैं।
जन-जाति, जनजाति

A social division of (usually preliterate) people.

folk, tribe

അർത്ഥം : ವಂಶಪಾರಂಪರ್ಯರ ವಿಚಾರವಾಗಿ ಮಾಡಿಕೊಂಡಿರುವ ಮಾನವ ಸಮಾಜದ ವಿಭಾಗ

ഉദാഹരണം : ಹಿಂಧೂಗಳಲ್ಲಿ ಅವರ ಜಾತಿಯವರನ್ನೇ ಮದುವೆ ಮಾಡಿಕೊಳ್ಳುವ ಪದ್ಧತಿ ರೂಢಿಯಲ್ಲಿದೆ.

പര്യായപദങ്ങൾ : ಒಂದೇ ಜಾತಿಯ ಜನರ ಸಮೂಹ, ಜನಾಂಗ, ಜಾತಿ, ಪಂಥ, ವರ್ಗ, ವರ್ಣ, ವ್ಯಕ್ತಿಗತ


മറ്റ് ഭാഷകളിലേക്കുള്ള വിവർത്തനം :

वंश-परम्परा के विचार से किया हुआ मानव समाज का विभाग।

हिंदुओं में अपनी ही जाति में शादी करने का प्रचलन है।
क़ौम, कौम, जात, जाति, फिरका, फिर्क, बिरादरी

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

അർത്ഥം : ಒಂದು ಜಾಗದಲ್ಲಿ ವಾಸಿಸುವಂತಹ ಅಥವಾ ಒಂದು ಪ್ರಕಾರದ ಕೆಲಸ ಮಾಡುವ ಜನರ ಗುಂಪು, ವರ್ಗ ಅಥವಾ ಸಮೂಹ

ഉദാഹരണം : ಸಮಾಜದ ನಿಯಮಾನುಸಾರವಾಗಿ ಕೆಲಸವನ್ನು ಮಾಡಬೇಕು.

പര്യായപദങ്ങൾ : ಗುಂಪು, ಮಂಡಲಿ, ವರ್ಗ, ಸಮಾಜ, ಸಮುದಾಯ, ಸಮೂಹ


മറ്റ് ഭാഷകളിലേക്കുള്ള വിവർത്തനം :

एक जगह रहनेवाले या एक ही प्रकार का काम करनेवाले लोगों का दल, वर्ग या समूह।

कोली समाज ने रक्तदान शिविर में बढ़-चढ़कर भाग लिया।
वर्ग, समाज, समुदाय

An extended social group having a distinctive cultural and economic organization.

society