പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನ್ಯಾಯಾಧೀಶರು എന്ന വാക്കിന്റെ അർത്ഥവും ഉദാഹരണവും.

ನ್ಯಾಯಾಧೀಶರು   ನಾಮಪದ

അർത്ഥം : ಯಾವುದೇ ಪ್ರಜಾತಂತ್ರದ ಮೂರು ಮುಖ್ಯ ಅಂಗಗಳಲ್ಲಿ ಒಂದು ಸ್ವಯಂ ಯಾವುದೇ ನಿಯಮ ಮಾಡುವುದಿಲ್ಲ ಮತ್ತು ಯಾವುದೇ ಕಾನೂನು ನಿಯಮನ್ನು ಪರಿಪಾಲನೆ ಮಾಡುವುದಿಲ್ಲ

ഉദാഹരണം : ನ್ಯಾಯಾಧೀಶರು ಕಾನೂನು ನಿಯಮವನ್ನು ಪರಿಪಲಾನೆ ಮಾಡದೆ ಇರುವ ಜನರಿಗೆ ದಂಡನೆಯನ್ನು ನೀಡುತ್ತಾರೆ.


മറ്റ് ഭാഷകളിലേക്കുള്ള വിവർത്തനം :

किसी भी जनतंत्र के तीन प्रमुख अंगो में से एक जो स्वयं न तो कोई नियम बनाती है और न ही कानून का क्रियान्यवन कराती है।

न्यायपालिका कानून के अनुसार न चलने वालों को दण्डित करती है।
जूडिशीएरी, न्यायपालिका

The system of law courts that administer justice and constitute the judicial branch of government.

judicatory, judicature, judicial system, judiciary

അർത്ഥം : ನ್ಯಾಯಾಲಯದ ವಿಚಾರದಲ್ಲಿ ನ್ಯಾಯಾಧೀಶರು ಮೊಕದ್ದಮೆಯನ್ನು ಆಲಿಸುವರು ಮತ್ತು ನಿರ್ಣಯ ಮಾಡುವರು ಅಥವಾ ತೀರ್ಪನ್ನು ಕೊಡುವರು

ഉദാഹരണം : ಪ್ರಮಾಣಿಕ ಮತ್ತು ಸತ್ಯವಂತ ವ್ಯಕ್ತಿ ಮಾತ್ರ ಒಬ್ಬ ಒಳ್ಳೆಯ ನ್ಯಾಯಾಧೀಶರಾಗಬಲ್ಲರು

പര്യായപദങ്ങൾ : ನ್ಯಾಯಾಧೀಶ, ನ್ಯಾಯಾಮೂರ್ತಿ


മറ്റ് ഭാഷകളിലേക്കുള്ള വിവർത്തനം :

न्यायालय का वह उच्च अधिकारी जो मुक़दमों को सुनकर कानून के अनुसार निर्णय करता या न्याय देता है।

एक ईमानदार और सच्चा व्यक्ति ही एक कुशल न्यायाधीश हो सकता है।
अधिकर्णिक, जज, जस्टिस, न्यायकर्ता, न्यायमूर्ति, न्यायाधिकारी, न्यायाधिपति, न्यायाधीश, मुंसिफ, मुंसिफ़, विचारपति

അർത്ഥം : ನ್ಯಾಯಾಧೀಶ ಸ್ಥಾನದಲ್ಲಿ ಕುಳಿತುಕೊಂಡು ಯಾರೋ ಒಬ್ಬರನ್ನು ಅಪರಾಧಿ ಅಥವಾ ನಿರಪರಾಧಿ ಎಂದು ನಿರ್ಣಯವನ್ನು ತೆಗೆದುಕೊಳ್ಳುವ ವ್ಯಕ್ತಿ

ഉദാഹരണം : ನ್ಯಾಯಾಧೀಶರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿತು

പര്യായപദങ്ങൾ : ತೀರ್ಪುಗಾರರು


മറ്റ് ഭാഷകളിലേക്കുള്ള വിവർത്തനം :

न्यायाधीश के साथ बैठकर किसी के दोषी या निर्दोष होने के संबंध में निर्णय देने वाले व्यक्ति।

न्याय समिति ने अभियुक्त को आजीवन कारावास की सज़ा सुनाई।
अभिनिर्णायक, जूरी, न्याय समिति, पेनल, पैनल

A committee appointed to judge a competition.

jury, panel