പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನ್ಯಾಯಯುತ എന്ന വാക്കിന്റെ അർത്ഥവും ഉദാഹരണവും.

ನ್ಯಾಯಯುತ   ಗುಣವಾಚಕ

അർത്ഥം : ಯಾರು ನ್ಯಾಯವನ್ನು ಮಾಡುತ್ತಾರೋ

ഉദാഹരണം : ನ್ಯಾಯಯುತ ವ್ಯಕ್ತಿಯನ್ನು ದೇವರು ಕಾಪಾಡುತ್ತಾನೆ.

പര്യായപദങ്ങൾ : ಒಳ್ಳೆಯವ, ಒಳ್ಳೆಯವನಾದ, ಒಳ್ಳೆಯವನಾದಂತ, ಒಳ್ಳೆಯವನಾದಂತಹ, ನ್ಯಾಯ ಕರ್ತ, ನ್ಯಾಯ ಕರ್ತನಾದ, ನ್ಯಾಯ ಕರ್ತನಾದಂತ, ನ್ಯಾಯ ಕರ್ತನಾದಂತಹ, ನ್ಯಾಯ-ಕರ್ತ, ನ್ಯಾಯ-ಕರ್ತನಾದ, ನ್ಯಾಯ-ಕರ್ತನಾದಂತ, ನ್ಯಾಯ-ಕರ್ತನಾದಂತಹ, ನ್ಯಾಯಯುತನಾದ, ನ್ಯಾಯಯುತನಾದಂತ, ನ್ಯಾಯಯುತನಾದಂತಹ, ನ್ಯಾಯಿ, ನ್ಯಾಯಿಯಾದ, ನ್ಯಾಯಿಯಾದಂತ, ನ್ಯಾಯಿಯಾದಂತಹ


മറ്റ് ഭാഷകളിലേക്കുള്ള വിവർത്തനം :

जो न्याय करता हो।

न्याय कर्ता व्यक्ति भगवान का रूप होता है।
अदली, आदिल, न्याय कर्ता, न्याय-कर्ता, न्यायकर्ता, न्यायी

Without partiality.

Evenhanded justice.
evenhanded

അർത്ഥം : ಯಾವುದೇ ವಿಷಯದಲ್ಲಿ ನ್ಯಾಯದಿಂದ ವರ್ತಿಸುವ ಅಥವಾ ನಡೆಯುವ

ഉദാഹരണം : ಅವನು ಪಾಲು ಕೇಳುವುದು ನ್ಯಾಯಯುತವಾಗಿದೆ.

പര്യായപദങ്ങൾ : ನ್ಯಾಯಯುಕ್ತ, ನ್ಯಾಯೋಚಿತ


മറ്റ് ഭാഷകളിലേക്കുള്ള വിവർത്തനം :

जो न्याय से भरा हुआ हो या जिसमें न्याय हो।

हमें आपसी झगड़े का एक न्यायोचित हल निकालना चाहिए।
न्यायपूर्ण, न्यायसंगत, न्यायोचित, न्याय्य