അർത്ഥം : ಮನೋರಂಜನೆಗಾಗಿ ಅಥವಾ ಸ್ಪರ್ಧೆಗಾಗಿ ನಾವೆಯಲ್ಲಿ ಸಂಚರಿಸುವ ಕ್ರಿಯೆ
ഉദാഹരണം :
ನಾವು ಪ್ರವಾಸಕ್ಕೆ ಹೋದಾಗ ಸರೋವರದಲ್ಲಿ ನೌಕಾಯಾನ ಮಾಡಿ ಆನಂದಿಸಿದೆವು.
മറ്റ് ഭാഷകളിലേക്കുള്ള വിവർത്തനം :
नाव से की जाने वाली यात्रा विशेषकर मनोरंजन या प्रतियोगिता के लिए।
वह झील में नौकायन का आनन्द उठा रहा है।അർത്ഥം : ನದಿ ಅಥವಾ ಸಮುದ್ರದ ಮೇಲೆ ಚಲಿಸುವಹೋಗುವ ಯಾತ್ರೆ
ഉദാഹരണം :
ಅವನು ನೌಕಾಯಾನದ ಆನಂದವನ್ನು ಅನುಭವಿಸುತ್ತಿದ್ದಾನೆ.
പര്യായപദങ്ങൾ : ನೀರಿನ ಪ್ರಯಾಣ, ನೀರಿನ ಪ್ರವಾಸ
മറ്റ് ഭാഷകളിലേക്കുള്ള വിവർത്തനം :