അർത്ഥം : ಆ ಸೇನೆ ಹಡಗುಗಳಲ್ಲಿ ಇರುತ್ತದೆ ಮತ್ತು ನದಿ ಅಥವಾ ಸಮುದ್ರ ಮಾರ್ಗಗಳಲ್ಲಿ ಯುದ್ಧಮಾಡುತ್ತದೆ
ഉദാഹരണം :
ಮೋಹನನು ಜಲಸೇನೆಯನ್ನು ಸೇರಲು ಬಯಸುತ್ತಾನೆ.
പര്യായപദങ്ങൾ : ಜಲಸೇನೆ, ನೌಕಾದಲ, ನೌಕಾಪಡೆ
മറ്റ് ഭാഷകളിലേക്കുള്ള വിവർത്തനം :
An organization of military vessels belonging to a country and available for sea warfare.
naval forces, navy