പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನೌಕರ എന്ന വാക്കിന്റെ അർത്ഥവും ഉദാഹരണവും.

ನೌಕರ   ನಾಮಪದ

അർത്ഥം : ಆ ಕೆಲಸಗಾರನು ಯಾರೋ ಒಬ್ಬರ ಅಧೀನದಲ್ಲಿ ಇರುವನು

ഉദാഹരണം : ಅವನು ತನ್ನ ಸೇವಕನನ್ನು ಸಂತೋಷದಿಂದ ಇಟ್ಟುಕೊಂಡಿದ್ದಾನೆ.

പര്യായപദങ്ങൾ : ಕರ್ಮಚಾರಿ, ಕೆಲಸಗಾರ, ಚಾಕರಿ ಮಾಡುವವ, ಸೇವಕ


മറ്റ് ഭാഷകളിലേക്കുള്ള വിവർത്തനം :

वह कर्मचारी जो किसी के अधीन हो।

वे अपने मातहतों को खुश रखते हैं।
अधीनस्थ कर्मचारी, मातहत

An assistant subject to the authority or control of another.

foot soldier, subordinate, subsidiary, underling

അർത്ഥം : ಅವನು ಯಾರೋ ಒಬ್ಬರ ಅಂಧಾನುಯಾಯಿ ಆಗಿ ಅವರ ಹಿಂದೆ ಹಿಂದೆ ಓಡಾಡುವುದು

ഉദാഹരണം : ಯಾರೋ ಒಬ್ಬರ ಸೇವಕರಾಗುವುದು ಒಳ್ಳೆಯದಲ್ಲ.

പര്യായപദങ്ങൾ : ಆಳು, ಚಾಕರ, ಜವಾನ, ದಾಸ, ನಿಷ್ಟ ಅನುಯಾಯಿ, ಮನೆಯ ಜವಾನ, ಮನೆಯಾಳು, ಸೇವಕ, ಹಿಂಬಾಲಕ


മറ്റ് ഭാഷകളിലേക്കുള്ള വിവർത്തനം :

वह जो किसी का अंधानुयायी बनकर उसके पीछे चलता हो।

किसी का पिछलग्गू मत बनो।
दुम, पिछलगा, पिछलग्गू, पिट्ठू, पूँछ, पूंछ

A person of unquestioning obedience.

flunkey, flunky, stooge, yes-man

അർത്ഥം : ಕೆಲಸದವರು ಮಾಡುವ ಕೆಲಸ

ഉദാഹരണം : ಈ ಮನೆಯ ಕೆಲಸವನ್ನು ನಾನು ಕಳೆದ ಇಪ್ಪತು ವರ್ಷದಿಂದ ಮಾಡುತ್ತಾ ಬಂದಿದ್ದೇನೆ.

പര്യായപദങ്ങൾ : ಕೆಲಸ, ಚಾಕರಿ, ಸೇವೆ


മറ്റ് ഭാഷകളിലേക്കുള്ള വിവർത്തനം :

नौकर का काम।

इस घर की सेवा मैं पिछले बीस बरस से करता आया हूँ।
ख़िदमत, खिदमत, टहल, नौकरी, मुलाज़िमत, मुलाजिमत, सेवा

The performance of duties by a waiter or servant.

That restaurant has excellent service.
service

അർത്ഥം : ಯಾರೋ ಒಬ್ಬರ ಕೈ ಕೆಳಗೆ ಇರುವುದು ಅಥವಾ ಹಾಗೆ ಯಾರೋ ಒಬ್ಬರು ಆ ಸ್ಥಾನಕ್ಕೆ ಬಂದು ಅವರಿಂದ ಕೆಲಸ ಮಾಡಿಸುವವ

ഉദാഹരണം : ರಾಮ ರಜದಿನಗಳಲ್ಲಿ ಹೊರಗೆ ಹೋಗುವ ಮುನ್ನ ತನ್ನ ಕೆಲಸದವನನ್ನು ಬಿಡಿಸಿ ಹೋಗುವನು.

പര്യായപദങ്ങൾ : ಕರ್ಮಚಾರಿ, ಕೆಲಸಗಾರನು, ಕೆಲಸದವನು, ಚಾಕರಿ ಮಾಡುವವ, ಸೇವಕ


മറ്റ് ഭാഷകളിലേക്കുള്ള വിവർത്തനം :

किसी के अधीन रहकर अथवा यों ही किसी के स्थान पर उसकी ओर से काम करनेवाला।

राम छुट्टी पर जाने से पहले अपना प्रतिपुरुष नियुक्त कर दिया है।
प्रतिपुरुष

A person or thing that takes or can take the place of another.

replacement, substitute

അർത്ഥം : ಯಾವುದೇ ಕಾರ್ಯಾಲಯ ಅಥವಾ ಸಂಸ್ಥೆಗಳಲ್ಲಿ ಸಂಬಳದ ಮೇರೆಗೆ ದುಡಿಯುತ್ತುರುವ ವ್ಯಕ್ತಿ

ഉദാഹരണം : ಬಹುಪಾಲು ಸರಕಾರಿ ನೌಕರರು ತುಂಬಾ ಸೋಮಾರಿತನದಿಂದ ಕಾರ್ಯ ನಿರ್ವಹಿಸುತ್ತಾರೆ.

പര്യായപദങ്ങൾ : ಉದ್ಯೋಗಿ, ವೃತ್ತಿನಿರತ, ಸೇವಾನಿರತ


മറ്റ് ഭാഷകളിലേക്കുള്ള വിവർത്തനം :

किसी कार्यालय या संस्था आदि में वेतन पर काम करनेवाला व्यक्ति।

सरकारी कर्मचारियों को बहुत सुविधाएँ मिलती हैं।
अधियुक्ती, अमला, अहलकार, कर्मचारी, कामगार, कामदार

A worker who is hired to perform a job.

employee

അർത്ഥം : ಸಂಭಳ ತೆಗೆದುಕೊಂಡು ಸೇವೆ ಮಾಡುವವರು

ഉദാഹരണം : ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ

പര്യായപദങ്ങൾ : ಆಳು, ಉದ್ಯೋಗಿ, ಕೆಲಸಗಾರ, ಕೆಲಸಿಗ, ಪರಿಚಾರಕ, ವ್ಯಕ್ತಿ, ಸೇವಕ


മറ്റ് ഭാഷകളിലേക്കുള്ള വിവർത്തനം :

A person working in the service of another (especially in the household).

retainer, servant

അർത്ഥം : ಯಾರೋ ಒಬ್ಬ ಸೇವಕನು ಮನೆಯಲ್ಲೆ ಇದ್ದುಕೊಂಡು ಸೇವೆ ಮಾಡುವನು

ഉദാഹരണം : ಈವತ್ತಿನ ಬಿಸಿ ಬಿಸಿ ಸುದ್ಧಿ ಏನೆಂದರೆ ಒಬ್ಬ ಮನೆಕೆಲಸದವ ತನ್ನ ಮಾಲೀಕನನ್ನು ಕೊಂದು ಹಣವನ್ನು ಲೋಟಿ ಮಾಡಿದ್ದಾನೆ.

പര്യായപദങ്ങൾ : ಆಳು, ಗೃಹಸೇವಕ, ಚಾಕರ, ಜವಾನ, ಮನೆಕೆಲಸದವ, ಮನೆಯ ಜವಾನ, ಮನೆಯಾಳು, ಸೇವಕ


മറ്റ് ഭാഷകളിലേക്കുള്ള വിവർത്തനം :

वह सेवक जो घर पर रहकर ही सेवा करे।

आज की ताज़ा ख़बर के अनुसार एक घरेलू नौकर ने अपने मालिक की जान ली।
अनुग, आवासीय सेवक, घरेलू नौकर, चाकर

A servant who is paid to perform menial tasks around the household.

domestic, domestic help, house servant