അർത്ഥം : ಚಲಾವಣೆಯ ಮೌಲ್ಯವನ್ನು ಹೊಂದಿದ ಹಾಳೆಯ ರೂಪದಲ್ಲಿರುವ ಹಣ
ഉദാഹരണം :
ನನಗೆ ನಮ್ಮಪ್ಪ ನೂರು ರೂಪಾಯಿಯ ನೋಟು ಕೊಟ್ಟಿದ್ದಾರೆ.
പര്യായപദങ്ങൾ : ನೋಟು
മറ്റ് ഭാഷകളിലേക്കുള്ള വിവർത്തനം :
सरकार का चलाया हुआ वह कागज़ जिस पर कुछ रुपयों की संख्या छपी रहती है और जो उतने रुपये के सिक्के के रूप में चलता है।
वह मुझे सौ-सौ के नोट दिखा रहा था।A piece of paper money (especially one issued by a central bank).
He peeled off five one-thousand-zloty notes.അർത്ഥം : ಸ್ಪಷ್ಠೀಕರಣಕ್ಕಾಗಿ ಎಲ್ಲಾ ಮಾಹಿತಿಯನ್ನು ಹೇಳಿರುವುದು
ഉദാഹരണം :
ಈ ಗ್ರಂಥದ ಎಲ್ಲಾ ಕಡೆಗಳಲ್ಲೂ ಟಿಪ್ಪಣಿಗಳನ್ನು ನೀಡಿದ್ದಾರೆ.
പര്യായപദങ്ങൾ : ಟಿಪ್ಪಣಿ
മറ്റ് ഭാഷകളിലേക്കുള്ള വിവർത്തനം :
A written explanation or criticism or illustration that is added to a book or other textual material.
He wrote an extended comment on the proposal.അർത്ഥം : ಯಾವುದೇ ಶಬ್ದವನ್ನು ಅಥವಾ ಸಂಗತಿಯನ್ನು ಮುಖ್ಯ ಪಠ್ಯದಿಂದ ಹೊರತುಪಡಿಸಿ ಸ್ಪಷ್ಟೀಕರಿಸಲು ಅಥವಾ ಸಮರ್ಥಿಸಲು ಅಥವಾ ಹೆಚ್ಚಿನ ತಿಳಿವನ್ನು ಸೂಚಿಸಲು ಮಾಡುವ ಪುಟ್ಟ ಬರಹ
ഉദാഹരണം :
ಸಂಶೋಧನೆಗಳಲ್ಲಿ ಟಿಪ್ಪಣಿ ಅಗತ್ಯ.
പര്യായപദങ്ങൾ : ಅಡಿ ಟಿಪ್ಪಣಿ, ಟಿಪ್ಪಣಿ
മറ്റ് ഭാഷകളിലേക്കുള്ള വിവർത്തനം :
गूढ़ वाक्य आदि का विस्तृत और स्पष्ट अर्थ बतानेवाला छोटा लेख।
इस ग्रंथ के गूढ़ वाक्यों को समझने के लिए जगह-जगह टिप्पणियाँ दी गई हैं।A comment or instruction (usually added).
His notes were appended at the end of the article.