പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನೇರವಾಗಿ എന്ന വാക്കിന്റെ അർത്ഥവും ഉദാഹരണവും.

ನೇರವಾಗಿ   ನಾಮಪದ

അർത്ഥം : ಬೇಯಿಸದೆ ಇರುವ ಭೋಜನದ ಸಮಗ್ರಿಗಳನ್ನು ಮಾಡಿಕೊಂಡು ತಿನ್ನಲು ಯಾರೋ ಒಬ್ಬರಿಗೆ ನೀಡುವುದು

ഉദാഹരണം : ಋಷಿಮುನಿಗಳಿಗೆ ನೀಡುತ್ತಿದ್ದ ಭೋಜನ ಸಮಗ್ರಿಗಳನ್ನು ನೇರವಾಗಿ ತೆಗೆದುಕೊಂಡು ಸ್ವಯಂ ತಮ್ಮ ಭೋಜನವನ್ನು ಸಿದ್ದಪಡಿಸಿಕೊಳ್ಳುತ್ತಿದ್ದರು.


മറ്റ് ഭാഷകളിലേക്കുള്ള വിവർത്തനം :

वह अनपकी भोजन सामग्री जो किसी को बनाकर खाने के लिए दी जाए।

साधु बाबा ने सीधा लेकर अपना भोजन स्वयं बनाया।
सीधा

Dry seed-like fruit produced by the cereal grasses: e.g. wheat, barley, Indian corn.

caryopsis, grain

ನೇರವಾಗಿ   ಕ್ರಿಯಾವಿಶೇಷಣ

അർത്ഥം : ಬೇರೆ ತಿರುವು ಮುರುವುಗಳಿಲ್ಲದೆ ನೇರವಾಗಿರುವಿಕೆ ಅಥವಾ ಅಂಕುಡೊಂಕು ಇಲ್ಲದೆ ಸೀದಾ ಇರುವಿಕೆ

ഉദാഹരണം : ನೀವು ಇಲ್ಲಿಂದ ನೇರವಾಗಿ ಹೋಗಿ ಅಂಚೆ ಕಛೇರಿಯ ಪಕ್ಕದಲ್ಲಿದೆ.

പര്യായപദങ്ങൾ : ನೆಟ್ಟಗೆ, ನೇರಕ್ಕೆ


മറ്റ് ഭാഷകളിലേക്കുള്ള വിവർത്തനം :

बिना मुड़े, घूमे या झुके।

आप यहाँ से सीधे जाइए और डाकखाने से बाएँ मुड़ जाइएगा।
सीधा, सीधे

Without deviation.

The path leads directly to the lake.
Went direct to the office.
direct, directly, straight

അർത്ഥം : ಏನನ್ನೂ ಮುಚ್ಚಿಡದೆ ಸ್ಪಷ್ಟವಾದ ರೀತಿ

ഉദാഹരണം : ಅವಳು ಮುಚ್ಚುಮರೆಯಿಲ್ಲದೆ ತನ್ನ ಅಳಲನ್ನು ಹೇಳಿಕೊಂಡಳು.

പര്യായപദങ്ങൾ : ಮುಚ್ಚುಮರೆ ಮಾಡದೆ, ಮುಚ್ಚುಮರೆಯಿಲ್ಲದೆ, ಸ್ಪಷ್ಟತೆಯೊಂದಿಗೆ, ಸ್ಪಷ್ಟವಾಗಿ, ಸ್ಪಷ್ಟವಾದ


മറ്റ് ഭാഷകളിലേക്കുള്ള വിവർത്തനം :

In an easily perceptible manner.

Could be seen clearly under the microscope.
She cried loud and clear.
clear, clearly

ನೇರವಾಗಿ   ಗುಣವಾಚಕ

അർത്ഥം : ಮುಚ್ಚು ಮರೆಯಿಲ್ಲದೆ ಎಲ್ಲಾ ವಿಚಾರಗಳನ್ನು ಮಾತನಾಡುವ

ഉദാഹരണം : ನಮಗೆ ಎಂದೂ ನೇರವಾಗಿ ಮಾತನಾಡಲು ಬರುವುದಿಲ್ಲವೆ.


മറ്റ് ഭാഷകളിലേക്കുള്ള വിവർത്തനം :

जिसमें और किसी प्रकार का अंतर्भाव, फेर या लगाव न हो।

क्या आप कभी सीधी बात नहीं कर सकते।
प्रत्यक्ष, सीधा