പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನೇರಳೆ എന്ന വാക്കിന്റെ അർത്ഥവും ഉദാഹരണവും.

ನೇರಳೆ   ನಾಮಪದ

അർത്ഥം : ಯಾವಾಗಲೂ ಹಸಿರಾಗಿರುವ ಮರ ಅದರ ಹಣ್ಣು ಬೂದು ಅಥವಾ ಕಪ್ಪು ಬಣ್ಣವಾಗಿರುತ್ತದೆ

ഉദാഹരണം : ಅವರ ತೋಟದಲ್ಲಿ ಐದು ನೇರಳೆ ಮರವಿದೆ.

പര്യായപദങ്ങൾ : ಜಂಬೂ ಮರ, ಜಂಬೂ ವೃಕ್ಷ, ಜಂಬೂ-ಮರ, ಜಂಬೂ-ವೃಕ್ಷ, ನೇರಳೆ ಮರ, ನೇರಳೆ ವೃಕ್ಷ, ನೇರಳೆ-ಮರ, ನೇರಳೆ-ವೃಕ್ಷ, ನೇರಿಲ, ನೇರಿಲ ಮರ, ನೇರಿಲ ವೃಕ್ಷ, ನೇರಿಲ-ಮರ, ನೇರಿಲ-ವೃಕ್ಷ, ನೇರಿಳೆ, ನೇರಿಳೆ ಮರ, ನೇರಿಳೆ ವೃಕ್ಷ, ನೇರಿಳೆ-ಮರ, ನೇರಿಳೆ-ವೃಕ್ಷ


മറ്റ് ഭാഷകളിലേക്കുള്ള വിവർത്തനം :

A tall perennial woody plant having a main trunk and branches forming a distinct elevated crown. Includes both gymnosperms and angiosperms.

tree

അർത്ഥം : ಒಂದು ಪ್ರಕಾರದ ವೃಕ್ಷ ಅದರ ಹಣ್ಣು ಸಿಹಿಯಾಗಿರುತ್ತದೆ

ഉദാഹരണം : ನಾವು ನೇರಳೆ ಹಣ್ಣನ್ನು ತಿನ್ನಲು ಮರದ ಮೇಲೆ ಹತ್ತಿದ್ದೇವೆ.

പര്യായപദങ്ങൾ : ನೇರಳೆಹಣ್ಣು, ನೇರಿಳೆ


മറ്റ് ഭാഷകളിലേക്കുള്ള വിവർത്തനം :

मँझोले आकार का एक वृक्ष जिसके फल मीठे होते हैं।

हम तूत खाने के लिए शहतूत पर चढ़ गए।
कुवेरक, तूत, तूल, नूद, पूग, पूष, पूषक, ब्रह्मकाष्ठ, ब्रह्मदारु, मदसार, शहतूत, सुपुष्प

Any of several trees of the genus Morus having edible fruit that resembles the blackberry.

mulberry, mulberry tree

അർത്ഥം : ಒಂದು ಪ್ರಕಾರದ ಮರ ಅದರಿಂದ ಸಿಹಿಯಾದ ಹಣ್ಣು ಪ್ರಾಪ್ತವಾಗುತ್ತದೆ ಅದನ್ನು ತಿನ್ನುತ್ತಾರೆ

ഉദാഹരണം : ಮಕ್ಕಳು ನೇರಳೆಹಣ್ಣನ್ನು ಕೆತ್ತುಕೊಂಡು ತಿನ್ನುತ್ತಿದ್ದಾರೆ.

പര്യായപദങ്ങൾ : ನೇರಳೆ ಹಣ್ಣು, ನೇರಿಳೆ, ನೇರಿಳೆ ಹಣ್ಣು


മറ്റ് ഭാഷകളിലേക്കുള്ള വിവർത്തനം :

एक मँझोले आकार के पेड़ से प्राप्त मीठा फल जो खाया जाता है।

बच्चे शहतूत तोड़कर खा रहे हैं।
तूत, नूद, पूषक, शहतूत, सुपुष्प

Sweet usually dark purple blackberry-like fruit of any of several mulberry trees of the genus Morus.

mulberry

അർത്ഥം : ಸದಾಹಸಿರಾಗಿರುವ ವೃಕ್ಷದ ಫಲ ಅದು ಬೂದಿ ಮತ್ತು ಕಪ್ಪು ಬಣ್ಣವಾಗಿರುತ್ತದೆ

ഉദാഹരണം : ಅವರು ನೇರಳೆ ಹಣ್ಣನ್ನು ತಿನ್ನುತ್ತಿದ್ದಾರೆ.ಮಧುಮೇಹ ರೋಗಿಗಳು ನೇರಳೆ ಹಣ್ಣನ್ನು ತಿನ್ನುವುದು ಒಳ್ಳೆಯದು.

പര്യായപദങ്ങൾ : ಜಂಬೂ ಫಲ, ಜಂಬೂ ಹಣ್ಣು, ಜಂಬೂ-ಫಲ, ಜಂಬೂ-ಹಣ್ಣು, ನೇರಳೆ ಫಲ, ನೇರಳೆ ಹಣ್ಣು, ನೇರಳೆ-ಫಲ, ನೇರಳೆ-ಹಣ್ಣು, ನೇರಿಲ, ನೇರಿಲ ಫಲ, ನೇರಿಲ ಹಣ್ಣು, ನೇರಿಲ-ಫಲ, ನೇರಿಲ-ಹಣ್ಣು, ನೇರಿಳೆ, ನೇರಿಳೆ ಫಲ, ನೇರಿಳೆ ಹಣ್ಣು, ನೇರಿಳೆ-ಫಲ, ನೇರಿಳೆ-ಹಣ್ಣು


മറ്റ് ഭാഷകളിലേക്കുള്ള വിവർത്തനം :

एक सदाबहार वृक्ष का फल जो बैंगनी या काले रंग का होता है।

वह जामुन खा रहा है।
मधुमेह के रोगियों को जामुन खाना चाहिए।
जंबु, जंबुक, जंबुल, जंबू, जम्बु, जम्बुक, जम्बुल, जम्बू, जांबू, जामुन, जाम्बू, नीलफला, राजफला, वृहत्फल, शुकप्रिया, श्यामला