അർത്ഥം : ನೇಮಕ ಮಾಡಲು ಯೋಗ್ಯವಾದವ ಅಥವಾ ನಿಯುಕ್ತಿಗೆ ತಕ್ಕವಾಗಿರುವ
ഉദാഹരണം :
ನೇಮಕಕ್ಕೆ_ ಯೋಗ್ಯವಾದ ಅಧಿಕಾರಿಯನ್ನು ನೇಮಕ ಮಾಡಲು ಅರ್ಜಿದಾರರು ಒತ್ತಾಯಿಸಿದ್ದಾರೆ.
പര്യായപദങ്ങൾ : ನಿಯುಕ್ತಿಗೆ ಯೋಗ್ಯವಾದ
മറ്റ് ഭാഷകളിലേക്കുള്ള വിവർത്തനം :
Physically and mentally capable of working at a regular job and available.
employable