അർത്ഥം : ಯಾವುದೇ ಒಂದು ಪ್ರದೇಶದಲ್ಲಿ ಜನರ ಗುಂಪು ನೆಲೆ ನಿಂತು ವಾಸಿಸುವಿಕೆ
ഉദാഹരണം :
ಅಲೆಮಾರಿ ಸಮುದಾಯಗಳಿಗೆ ಸರಕಾರವು ಮನೆ ಕಟ್ಟಿಕೊಟ್ಟಿರುವುದರಿಂದ ಅವರುಗಳು ಒಂದೆಡೆ ನೆಲೆಗೊಳಿಸುವುದು ಸಾಧ್ಯವಾಗಿದೆ.
പര്യായപദങ്ങൾ : ನೆಲೆಗೊಳಿಸುವುದು, ವಾಸ ಮಾಡುವುದು
മറ്റ് ഭാഷകളിലേക്കുള്ള വിവർത്തനം :
An area where a group of families live together.
settlement