അർത്ഥം : ಹುಟ್ಟು ಬೆಳೆದ ಸ್ಥಳವನ್ನು ಬಿಟ್ಟು ಬೇರೆಕಡೆ ಹೋಗಿ ನೆಲೆಸುವ ಪ್ರಕ್ರಿಯೆ
ഉദാഹരണം :
ನನ್ನ ಮೈದುನ ಅಮೆರಿಕದಲ್ಲಿ ನೆಲಸಿದ್ದಾರೆ.
പര്യായപദങ്ങൾ : ಉಳಿದು ಬಿಡು, ನೆಲೆ ನಿಲ್ಲು, ವಾಸ ಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಎಲ್ಲೋ ಒಂದು ಕಡೆ ಆಶ್ರಯ ಪಡೆಯುವ ಪ್ರಕ್ರಿಯೆ
ഉദാഹരണം :
ನಾವು ಯಾವಾಗ ದೆಹಲಿಗೆ ಹೋದರು ಶರ್ಮ ಅವರ ಮನೆಯಲ್ಲೆ ಇಳಿದುಕೊಳ್ಳುತ್ತೇವೆ.
പര്യായപദങ്ങൾ : ಇಳಿದುಕೊ, ಉಳಿದುಕೊ, ಟಿಕಾಣಿ ಹೂಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಮನೆಯಲ್ಲಿ ತುಂಬಾ ದಿನಗಳಿಂದ ವಾಸವಾಗಿರುವ ಪ್ರಕ್ರಿಯೆ
ഉദാഹരണം :
ಅನೇಕ ತಿಂಗಳುಗಳಿಂದ ಅವರು ಇಲ್ಲಿಯೇ ವಾಸವಾಗಿದ್ದಾರೆ.
മറ്റ് ഭാഷകളിലേക്കുള്ള വിവർത്തനം :