അർത്ഥം : ಯಾವುದೋ ಒಂದರ ಮೇಚ್ಛಾವಣಿಯ ಮೇಲೆ ಗಿಡ-ಮರಗಳು ಬೆಳೆಯುತ್ತವೆ
ഉദാഹരണം :
ನೆಲದಲ್ಲಿ ಬಿಡುವ ಎಲ್ಲಾ ಬಣ್ಣದ ಗುಲಾಬಿ ಹೂ ಸುಂದರವಾಗಿ ಕಾಣುತ್ತದೆ
പര്യായപദങ്ങൾ : ಭೂಮಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಚಿತ್ರಬಿಡಿಸಲು ಬಣ್ಣ ಹಚ್ಚಿ ತಯಾರು ಮಾಡಿರುವ ಭೂಮಿಯ ಮೇಲ್ಪದರ
ഉദാഹരണം :
ಚಿತ್ರಕಾರ ನೀಲಿ ನೆಲದ ಮೇಲೆ ಚಿತ್ರ ಬಿಡಿಸುತ್ತಿದ್ದ.
പര്യായപദങ്ങൾ : ಭೂಮಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಭೂಮಿಯ ನೀರಿನಿಂದ ಆವೃತವಲ್ಲದ ಪ್ರದೇಶ
ഉദാഹരണം :
ಪೃಥ್ವಿಯಲ್ಲಿ ಮೂರು ಕಡೆ ನೀರು ಒಂದು ಕಡೆ ಭೂಮಿ ಇದೆ.
മറ്റ് ഭാഷകളിലേക്കുള്ള വിവർത്തനം :
The solid part of the earth's surface.
The plane turned away from the sea and moved back over land.അർത്ഥം : ಭೂಮಿಯ ಮೇಲ್ಮೈ ಪದರ
ഉദാഹരണം :
ಸಂಪೂರ್ಣ ಪೃಥ್ವಿಯನ್ನು ನೀರು ಮತ್ತು ಭೂಮಿಯಾಗಿ ಎರಡು ಭಾಗ ಮಾಡಲಾಗಿದೆ
പര്യായപദങ്ങൾ : ಜಗತ್ತು, ಧರಣಿ, ಪೃಥ್ವಿ, ಭೂಗೋಲು, ಭೂಮಿ
മറ്റ് ഭാഷകളിലേക്കുള്ള വിവർത്തനം :
The outermost level of the land or sea.
Earthquakes originate far below the surface.