പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನೆಮ್ಮದಿ എന്ന വാക്കിന്റെ അർത്ഥവും ഉദാഹരണവും.

ನೆಮ್ಮದಿ   ನಾಮಪದ

അർത്ഥം : ಕಷ್ಟಗಳಿಲ್ಲದೆ ಎಲ್ಲಾ ರೀತಿಯಿಂದಲೂ ಅನುಕೂಲವಾಗಿರುವಿಕೆ

ഉദാഹരണം : ಬಾಲ್ಯದಲ್ಲಿ ಅವನು ತುಂಬಾ ಕಷ್ಟಪಟ್ಟಿರುವುದರಿಂದ ಈಗ ಸುಖ ಅನುಭವಿಸುತ್ತಿದ್ದಾನೆ.

പര്യായപദങ്ങൾ : ಸಂತೋಷ, ಸುಖ


മറ്റ് ഭാഷകളിലേക്കുള്ള വിവർത്തനം :

वह अनुकूल और प्रिय अनुभव जिसके सदा होते रहने की कामना हो।

तृष्णा का त्याग कर दो तो सुख ही सुख है।
अराम, आराम, आसाइश, इशरत, क्षेम, ख़ुशहाली, खुशहाली, खुशाल, चैन, त्रिदिव, राहत, सुख

A feeling of extreme pleasure or satisfaction.

His delight to see her was obvious to all.
delectation, delight

അർത്ഥം : ಮನವು ಯಾವಾಗಲೂ ಪ್ರಸನ್ನವಾಗಿರುವ ಹಾಗೂ ಬೇರಾವ ಆಸೆಗಳೂ ಕಾಡಿಸದ ಅವಸ್ಥೆ

ഉദാഹരണം : ಸಂತೋಷವು ಮನುಷ್ಯನಿಗೆ ಸುಖ ಮತ್ತು ಶಾಂತಿಯನ್ನು ಕೊಡುತ್ತದೆ

പര്യായപദങ്ങൾ : ಸಂತುಷ್ಟಿ, ಸಂತೋಷ


മറ്റ് ഭാഷകളിലേക്കുള്ള വിവർത്തനം :

मन की वह अवस्था जिसके कारण हम सदा प्रसन्न रहते और किसी बात की कामना नहीं करते हैं।

संतोष आदमी को सुख और शांति प्रदान करता है।
अभिरति, संतोष

അർത്ഥം : ಸ್ವಾಸ್ಥ್ಯ ಅಥವಾ ರೋಗವಿಲ್ಲದ, ರೋಗದಿಂದ ಮುಕ್ತಿಯನ್ನು ಹೊಂದುವ ಅವಸ್ಥೆ

ഉദാഹരണം : ನಿಯಮಿತವಾದ ವ್ಯಾಯಾಮವನ್ನು ಮಾಡುವುದರಿಂದ ಆರೋಗ್ಯ ಭಾಗ್ಯ ಲಭಿಸುತ್ತದೆ.

പര്യായപദങ്ങൾ : ಆರೋಗ್ಯ, ರೋಗದಿಂದ ಮುಕ್ತಿ, ಸಂತೋಷ, ಸೌಖ್ಯ, ಸ್ವಾಸ್ಥ್ಯ


മറ്റ് ഭാഷകളിലേക്കുള്ള വിവർത്തനം :

स्वस्थ या निरोग होने की अवस्था।

नियमित व्यायाम करने से स्वास्थ्य ठीक रहता है।
अरोगिता, अरोग्यता, आरोगिता, तंदरुस्ती, तबियत, तबीयत, बहाली, सेहत, स्वास्थ्य

The general condition of body and mind.

His delicate health.
In poor health.
health

അർത്ഥം : ಮನಸ್ಸು ಆಶಾಂತಿ, ದುಃಖ ಇತ್ಯಾದಿಗಳಿಂದ ಕೂಡಿದ್ದು ಅಥವಾ ಶಾಂತಿಯಿಂದ ಇರುವುದು

ഉദാഹരണം : ಶಾಂತಿಯನ್ನು ಪಡೆಯಲು ಯೋಗ ಒಂದು ಉತ್ತಮ ಸಾಧನ

പര്യായപദങ്ങൾ : ಶಾಂತಿ


മറ്റ് ഭാഷകളിലേക്കുള്ള വിവർത്തനം :

मन की वह अवस्था जिसमें वह क्षोभ, दुख आदि से रहित हो जाता है या शांत रहता है।

योग शांति प्राप्ति का एक साधन है।
अक्षोभ, अनाकुलता, अनुद्धर्ष, अनुद्वेग, अमन, इतमीनान, इत्मीनान, निरुद्विग्नता, शांतता, शांति, शान्तता, शान्ति

The absence of mental stress or anxiety.

ataraxis, heartsease, peace, peace of mind, peacefulness, repose, serenity

അർത്ഥം : ವಸ್ತುಗಳ ಉಪಯೋಗ ಮಾಡುವ ಅಥವಾ ಸುಖ ಬೋಗದ ಅವಸ್ಥೆ

ഉദാഹരണം : ಈಗ ನಾನು ಸುಖ-ನೆಮ್ಮದಿಯ ಜೀವನವನ್ನು ಮಾಡುತ್ತಿದ್ದೇನೆ.

പര്യായപദങ്ങൾ : ನೆಮ್ಮದಿ-ಸುಖ, ವಿಲಾಸ, ಸುಖ, ಸುಖ-ನೆಮ್ಮದಿ


മറ്റ് ഭാഷകളിലേക്കുള്ള വിവർത്തനം :

वह अवस्था जिसमें वस्तुओं का उपभोग किया जाए या सुखभोग।

अब हमारे भोग-विलास के दिन गुज़र गए।
ऐश, ऐश आराम, ऐश-आराम, ऐशो आराम, ऐशोआराम, भव-विलास, भोग-विलास

അർത്ഥം : ಯಾವುದೇ ಕೆಲಸ ಅಥವಾ ರೋಗ ಮುಂತಾದ ಒತ್ತಡಗಳಿಂದ ನಿರಾಳವಾಗುವಿಕೆ

ഉദാഹരണം : ಅವನು ಜ್ವರದಿಂದ ಈಗ ಆರಾಮಾಗಿದ್ದಾನೆ.

പര്യായപദങ്ങൾ : ಆರಾಮ, ಶಮನ, ಹಗುರ


മറ്റ് ഭാഷകളിലേക്കുള്ള വിവർത്തനം :

किसी काम, रोग आदि की समाप्ति के बाद होने वाला सुखद अनुभव।

दवाई लेने के बाद ही मुझे सरदर्द से राहत मिली।
अराम, आराम, करार, चैन, राहत, सुकून

The feeling that comes when something burdensome is removed or reduced.

As he heard the news he was suddenly flooded with relief.
alleviation, assuagement, relief