അർത്ഥം : ತಪ್ಪಿಸಿಕೊಳ್ಳುವುದಕ್ಕೆ ನೆವಹೇಳುವುದು ಅಥವಾ ಆ ಮಾತು ಈ ಮಾತು ಹೇಳಿ ತಪ್ಪಿಸಿಕೊಳ್ಳುವುದು
ഉദാഹരണം :
ಅವನು ನನ್ನ ದುಡ್ಡನ್ನು ನೀಡುವುದಕ್ಕೆ ನೆವಹೇಳುತ್ತಿದ್ದಾನೆ.
പര്യായപദങ്ങൾ : ನೆವಹೇಳು, ಮುಂದೂಡು
മറ്റ് ഭാഷകളിലേക്കുള്ള വിവർത്തനം :
टालने के लिए बहाना बनाना या इधर-उधर की बातें करके किसी को हटाना।
वह मेरा रुपया नहीं दे रहा है और केवल टालमटोल कर रहा है।Avoid or try to avoid fulfilling, answering, or performing (duties, questions, or issues).
He dodged the issue.