അർത്ഥം : ನೆನಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ
ഉദാഹരണം :
ಅಜ್ಜಿಯು ಹಲ್ಲು ಉಜ್ಜುವ ಕಡ್ಡಿಯನ್ನು ನೆನಸುವಂತೆ ಶೀಲಗೆ ಹೇಳಿದಳು.
പര്യായപദങ്ങൾ : ತೋಯಿಸು, ನೀರಿನಲ್ಲಿ ಅದ್ದಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಕ್ಷೀಷೇರ ಅಥವಾ ರಸ ಮುಂತಾದವುಗಳಲ್ಲಿ ಹಾಕು ಅಥವಾ ಅದ್ದಿರುವ ವಸ್ತುಗಳಲ್ಲಿ ಕ್ಷೀರ ಚನ್ನಾಗಿ ಸೇರಿರುವ ಪ್ರಕ್ರಿಯೆ
ഉദാഹരണം :
ಜಿಲೇಬಿ ಚನ್ನಾಗಿ ಪಾಕದಲ್ಲಿ ನೆನೆದಿಲ್ಲ.
പര്യായപദങ്ങൾ : ನೆನೆ
മറ്റ് ഭാഷകളിലേക്കുള്ള വിവർത്തനം :
शीरे या रस आदि में डाली या लपेटी हुई वस्तु आदि में शीरे आदि का अच्छी तरह लग जाना या समा जाना।
जलेबी अच्छी तरह से नहीं पगी है।