അർത്ഥം : ನೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ഉദാഹരണം :
ತಂದೆಯು ಮಕ್ಕಳನ್ನು ಕಾಲುವೆಯ ನೀರಿನಲ್ಲಿ ನೆಗೆದಾಡಿಸುತ್ತಿದ್ದಾರೆ.
പര്യായപദങ്ങൾ : ಜಿಗಿದಾಡಿಸು, ಜಿಗಿಯಿಸು, ನೆಗದಾಡಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ನೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಕ್ರಿಯೆ
ഉദാഹരണം :
ಕಳ್ಳನು ಕಳ್ಳತನ ಮಾಡುವುದಕ್ಕಾಗಿ ತನ್ನ ಸ್ನೇಹಿತನ್ನನು ಬೇಲಿಯಿಂದ ಆಚೆ ನೆಗೆಯಿಸಿದನು.
പര്യായപദങ്ങൾ : ನೆಗೆದಾಡಿಸು, ಹಾರಿಸು
മറ്റ് ഭാഷകളിലേക്കുള്ള വിവർത്തനം :