അർത്ഥം : ನೆಕ್ಕಿಕೊಂಡು ತಿನ್ನುವ ಕ್ರಿಯೆ
ഉദാഹരണം :
ಅವನು ಬಾಣಲೆಯಲ್ಲಿರುವ ಪಲ್ಲವನ್ನು ನೆಕ್ಕುತ್ತಿದ್ದಾನೆ.
പര്യായപദങ്ങൾ : ಆಸ್ವಾದಿಸು, ನಾಲಿಗೆಯಿಂದ ಸವರು
മറ്റ് ഭാഷകളിലേക്കുള്ള വിവർത്തനം :
അർത്ഥം : ನಾಲಿಗೆಯಿಂದ ತೆಗೆದುಕೊಂಡು ತಿನ್ನುವುದು
ഉദാഹരണം :
ಮಕ್ಕಳು ಬ್ರೆಟ್ ಮೇಲೆ ಹಾಕಿರುವ ಜಾಮ್ ಅನ್ನು ನೆಕ್ಕುತ್ತಿದ್ದಾರೆ.
മറ്റ് ഭാഷകളിലേക്കുള്ള വിവർത്തനം :