അർത്ഥം : ಕುಣಿಯುವ ಅಥವಾ ನರ್ತನೆ ಮಾಡುವ ವ್ಯಕ್ತಿ
ഉദാഹരണം :
ಬೀರ್ಜು ಮಹಾರಾಜ ಹೆಸರುವಾಸಿಯಾದ ನೃತ್ಯಗಾರ.
പര്യായപദങ്ങൾ : ಕುಣಿಯುವವ ನಾಟ್ಯ ಮಾಡುವವ, ನರ್ತಕ, ನರ್ತಿಸುವವ
മറ്റ് ഭാഷകളിലേക്കുള്ള വിവർത്തനം :
അർത്ഥം : ನಾಟ್ಯ ಕಲೆಯಲ್ಲಿ ಒಳ್ಳೆಯ ಜ್ಞಾನವುಳ್ಳವನು
ഉദാഹരണം :
ನಾಟ್ಯಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಪ್ರಶ್ನೆಯ ಉತ್ತರಗಳನ್ನು ಒಬ್ಬ ಒಳ್ಳೆಯ ನರ್ತಕನೇ ನೀಡಬೇಕು.
പര്യായപദങ്ങൾ : ಕುಣಿಯುವವ ನಾಟ್ಯ ಮಾಡುವವ, ನರ್ತಕ
മറ്റ് ഭാഷകളിലേക്കുള്ള വിവർത്തനം :