അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು
ഉദാഹരണം : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.
പര്യായപദങ്ങൾ : ದಾರ, ಸೂತ್ರ, ಹಗ್ಗ, ಹುರಿ
മറ്റ് ഭാഷകളിലേക്കുള്ള വിവർത്തനം :हिन्दी English
रूई, रेशम, ऊन आदि का बटकर बनाया हुआ मोटा सूत या तागा।
A line made of twisted fibers or threads.
അർത്ഥം : ಹತ್ತಿ, ರೇಷ್ಮೆ ಇತ್ಯಾದಿ ನೇಯುದು ಉದ್ದ ದಾರಗಳಾಗಿ ಮಾಡುವರು
ഉദാഹരണം : ಈ ಸೀರೆಯನ್ನು ರೇಷ್ಮೆ ದಾರದಿಂದ ನೇದು ಮಾಡಿರುವರು
പര്യായപദങ്ങൾ : ದಾರ
रुई, रेशम आदि का वह लंबा रूप जो बटने से तैयार होता है।
A fine cord of twisted fibers (of cotton or silk or wool or nylon etc.) used in sewing and weaving.
അർത്ഥം : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು
ഉദാഹരണം : ನಾರಿನಿಂದ ಹಗ್ಗವನ್ನು ಹೆಣೆಯುವರು.
പര്യായപദങ്ങൾ : ಎಳೆ, ತಂತು, ದಾರ, ನಾರ, ನಾರು
മറ്റ് ഭാഷകളിലേക്കുള്ള വിവർത്തനം :हिन्दी
कोई भी लम्बी और बहुत पतली चीज़।
അർത്ഥം : ಹತ್ತಿಯನ್ನು ಹೊಸೆದು ದಾರವನ್ನು ಮಾಡು
ഉദാഹരണം : ಅಮ್ಮ ಬತ್ತಿಯನ್ನು ಮಾಡುವುದಕ್ಕಾಗಿ ಹತ್ತಿಯನ್ನು ಹೊಸೆದು ನೂಲು ಮಾಡುತ್ತಿದ್ದಾಳೆ.
പര്യായപദങ്ങൾ : ನೂಲು ತೆಗೆ
रूई को बटकर तागा बनाना।
Work natural fibers into a thread.
ഇൻസ്റ്റാൾ ചെയ്യുക