പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನೂತನ എന്ന വാക്കിന്റെ അർത്ഥവും ഉദാഹരണവും.

ನೂತನ   ನಾಮಪದ

അർത്ഥം : ನವೀನತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ഉദാഹരണം : ನಾವು ನಮ್ಮ ಕೆಲಸದಲ್ಲಿ ಏನಾದರೂ ಹೊಸತನವನ್ನು ತರಬೇಕು.

പര്യായപദങ്ങൾ : ಆಧುನಿಕ, ಆಧುನಿಕತೆ, ಆಧುನಿಕವಾದ, ನವೀನತೆ, ನಾವೀನ್ಯ, ನೂತನವಾದ, ಹೊಸತನ


മറ്റ് ഭാഷകളിലേക്കുള്ള വിവർത്തനം :

नया होने की अवस्था या भाव।

हमें अपने काम में कुछ नयापन लाना चाहिए।
अयातयामता, अर्वाचीनता, नयापन, नवलता, नवीनता, नव्यता, नूतनता

The quality of being new and original (not derived from something else).

originality

അർത്ഥം : ಅದ್ಭುತ ಆಗುವ ಅವಸ್ಥೆ ಅಥವಾ ಭಾವನೆ

ഉദാഹരണം : ಅವಳ ಅದ್ಭುತ ಸಾಧನೆಯಿಂದ ನಾನು ಹೆಚ್ಚು ಪ್ರಭಾವಕ್ಕೆ ಒಳಗಾದೆ.

പര്യായപദങ്ങൾ : ಅದ್ಭುತ, ಅಪೂರ್ವ, ಅಸಾಧಾರಣ, ಉತ್ಕೃಷ್ಟ, ಉತ್ತಮ, ವಿಚಿತ್ರ, ವಿಲಕ್ಷಣ


മറ്റ് ഭാഷകളിലേക്കുള്ള വിവർത്തനം :

अनोखा या विलक्षण होने की अवस्था या भाव।

उसके अनोखेपन से मैं काफी प्रभावित हुआ।
अद्भुतता, अद्भुतत्व, अनन्यता, अनन्यत्व, अनूठापन, अनोखापन, अपूर्वता, अपूर्वत्व, अलबेलापन, निरालापन, विचित्रता, विलक्षणता

ನೂತನ   ಗುಣವಾಚಕ

അർത്ഥം : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ

ഉദാഹരണം : ಅವನು ಹೊಸ ಬೈಕೊಂದನ್ನು ಕೊಂಡನು.

പര്യായപദങ്ങൾ : ಈಚಿನ, ನವ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದ, ಬಳಸದಂತ, ಬಳಸದಂತಹ, ಹೊಸ, ಹೊಸದಾದ, ಹೊಸದಾದಂತ, ಹೊಸದಾದಂತಹ


മറ്റ് ഭാഷകളിലേക്കുള്ള വിവർത്തനം :

जो व्यवहार में न लाया गया हो।

उसने कोरी वस्तुओं को ग़रीबों में बाँट दिया।
अनुपभुक्त, अपरामृष्ट, अप्रयुक्त, अभुक्त, अव्यवहृत, कोरा, नाइस्तमालशुदा, नाइस्तेमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

അർത്ഥം : ಆಗ ತಾನೆ ನಿರ್ಮಿಸಿದ ಅಥವಾ ಹೊಸದಾಗಿ ಬಳಕೆಗೆ ಬಂದ ಅಥವಾ ಹೊಸದಾಗಿ ಕೇಳಿದ, ತಿಳಿದ ಅನುಭವಕ್ಕೆ ಬಂದ

ഉദാഹരണം : ನನಗೆ ಹೊಸ ಗೆಳೆಯ ಸಿಕ್ಕಿದ್ದಾನೆ. ಈಗ ನವ ಮಾಸ ಶುರುವಾಗಿದೆ.

പര്യായപദങ്ങൾ : ನವ, ನವನವೀನ, ನವೀನ, ಹೊಸ


മറ്റ് ഭാഷകളിലേക്കുള്ള വിവർത്തനം :

जो अभी बना, निकला, प्रस्तुत या विदित हुआ हो।

अब हम आपको नवीनतम उपलब्धियों के विषय में जानकारी देंगे।
अब हम आपको ताजा तरीन ख़बरों से वाक़िफ़ कराते हैं।
ताज़ा तरीन, ताज़ातरीन, ताजा तरीन, ताजातरीन, नवीनतम, लेटेस्ट

അർത്ഥം : ಯಾವುದು ಮೊದಲು ಅಸ್ತಿತ್ವದಲ್ಲಿಲವೋ

ഉദാഹരണം : ನಾವು ಯಾವುದಾದರು ಹೊಸದಾದಂತ ಕೆಲಸವನ್ನು ಮಾಡಬೇಕು.

പര്യായപദങ്ങൾ : ಆಧುನಿಕವಾದ, ಆಧುನಿಕವಾದಂತ, ಆಧುನಿಕವಾದಂತಹ, ನವ, ನವೀನತೆಯ, ನವೀನವಾದ, ನವೀನವಾದಂತ, ನವೀನವಾದಂತಹ, ನೂತನವಾದ, ನೂತನವಾದಂತ, ನೂತನವಾದಂತಹ, ಹೊಸತಾದ, ಹೊಸತಾದಂತ, ಹೊಸತಾದಂತಹ, ಹೊಸತು, ಹೊಸದಾಂತ, ಹೊಸದಾಂತಹ, ಹೊಸದಾದ


മറ്റ് ഭാഷകളിലേക്കുള്ള വിവർത്തനം :

जो पहले अस्तित्व में न रहा हो।

हमें कोई नया काम करना चाहिए।
अभिनव, नया, नव, नवीन, नूतन, न्यू

Being or producing something like nothing done or experienced or created before.

Stylistically innovative works.
Innovative members of the artistic community.
A mind so innovational, so original.
groundbreaking, innovational, innovative