പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನೂಕಿಸು എന്ന വാക്കിന്റെ അർത്ഥവും ഉദാഹരണവും.

ನೂಕಿಸು   ಕ್ರಿಯಾಪದ

അർത്ഥം : ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ಮೂಲಕ ತಳ್ಳುವ ಹಾಗೆ ಮಾಡುವ ಪ್ರಕ್ರಿಯೆ

ഉദാഹരണം : ಕೆಸರಿನಲ್ಲಿ ಹೂತುಕೊಂಡ ಗಾಡಿಯನ್ನು ಅವನು ಕೆಲಸಗಾರರಿಂದ ತಳ್ಳಿಸುತ್ತಿದ್ದಾನೆ.

പര്യായപദങ്ങൾ : ತಳ್ಳಿಸು, ಧೂಕಿಸು


മറ്റ് ഭാഷകളിലേക്കുള്ള വിവർത്തനം :

धकेलने में प्रवृत्त करना।

वह मजदूरों से कीचड़ में फँसी गाड़ी को धकेलवा रहा है।
ठेलवाना, ढकेलवाना, धकियवाना, धकेलवाना

അർത്ഥം : ಒಳ ನುಗ್ಗುವ ಕೆಲಸವನ್ನು ಬೇರೆಯವರಿಂದ ಮಾಡುವ ಪ್ರಕ್ರಿಯೆ

ഉദാഹരണം : ಅವನು ಕಾವಲುಗಾರನ ಮೂಲಕ ನನ್ನನ್ನು ತೊಟದೊಳಗೆ ತಳ್ಳಿಸಿದ.

പര്യായപദങ്ങൾ : ತಳಿಸು


മറ്റ് ഭാഷകളിലേക്കുള്ള വിവർത്തനം :

घुसाने का काम किसी और से कराना।

उसने चौकीदार द्वारा मुझे बाग में घुसवाया।
घुसवाना

അർത്ഥം : ಮುಂದೆ ಬಿದ್ದಿರುವ ಯಾವುದೇ ವಸ್ತು ಇತ್ಯಾದಿಗಳನ್ನು ನೂಕುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ഉദാഹരണം : ರೈತ ತನ್ನ ಹೆಂಡತಿಯಿಂದ ಹೊಲದಲ್ಲಿ ಬಿದ್ದ ಕಡ್ಡಿಯನ್ನು ನೂಕಿಸುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

आग में किसी वस्तु आदि को झोंकने का काम किसी और से कराना।

किसान अपनी पत्नी से गुलवर में लकड़ी झोंकवा रहा है।
झोंकवाना