പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನೀಳ എന്ന വാക്കിന്റെ അർത്ഥവും ഉദാഹരണവും.

ನೀಳ   ನಾಮಪದ

അർത്ഥം : ಎತ್ತರಶ್ರೇಷ್ಠತೆಯ ವಿಸ್ತಾರತೆ ಅಥವಾ ಅದರ ಆಧಾರದಿಂದ ಒಮ್ಮೆಲೇ ಮೇಲಿನ ತನಕ ವಿಸ್ತಾರವಾಗುವ ಅಥವಾ ಎತ್ತರಕ್ಕೆ ಏರುವ ಅವಸ್ಥೆ ಅಥವಾ ಭಾವ

ഉദാഹരണം : ಕುತೂಬ್ ಮಿನಾರ್ ಶ್ರೇಷ್ಠತೆ ಅಧಿಕವಾಗಿದೆಅವನ ಎತ್ತರ ನನ್ನ ಅಣ್ಣನ ತರಹಅವನ ಪ್ರಸಿದ್ಧತೆವಿಖ್ಯಾತಿಯು ಬಹಳ ಎತ್ತರದಲ್ಲಿದೆ.

പര്യായപദങ്ങൾ : ಉಚ್ಚ, ಉದ್ದಳತೆ, ಉನ್ನತಿ, ಎತ್ತರ, ಕುಲೀನತೆ, ದೊಡ್ಡತನ, ನಿಲುವಿಕೆ, ಶ್ರೇಷ್ಠತೆ


മറ്റ് ഭാഷകളിലേക്കുള്ള വിവർത്തനം :

ऊपर की ओर का विस्तार या आधार से लेकर एकदम ऊपर तक का विस्तार या ऊँचा होने की अवस्था या भाव।

कुतुब मीनार की ऊँचाई बहुत अधिक है।
उसका क़द मेरे भाई जितना है।
उसकी शोहरत बुलंदी पर है।
उँचाई, उँचान, उँचाव, उँचास, उँचाहट, उंचाई, उंचान, उंचाव, उंचास, उंचाहट, उच्चता, उच्चत्व, ऊँचाई, ऊँचापन, ऊंचाई, ऊंचापन, कद, क़द, बुलंदी, बुलन्दी, लंबाई, लम्बाई, शेव

The vertical dimension of extension. Distance from the base of something to the top.

height, tallness

അർത്ഥം : ದೀರ್ಘ ಅಥವಾ ಎತ್ತರವಾಗುವ ಅವಸ್ಥೆ ಅಥವಾ ಭಾವ

ഉദാഹരണം : ಪತಿ ಅಥವಾ ಪ್ರಿಯತಮನನ್ನು ಅಗಲಿದ ಸ್ತ್ರೀಯ ವಿರಹ ಕಾಲದ ದೀರ್ಘತೆಯ ಬಗ್ಗೆ ಅನುಮಾನ ಪಡುವಿರೇನು?

പര്യായപദങ്ങൾ : ಉದ್ದ, ಉದ್ದಳತೆ, ಉದ್ದವಾದ, ಎತ್ತರ, ಎತ್ತರವಾದ, ದೀರ್ಘ, ದೀರ್ಘವಾದ, ನೀಳವಾದ


മറ്റ് ഭാഷകളിലേക്കുള്ള വിവർത്തനം :

दीर्घ या लंबा होने की अवस्था या भाव।

क्या आप विरहणी के विरह काल की दीर्घता का अनुमान लगा सकते हैं?
दीर्घता, लंबाई, लम्बाई

Continuance in time.

The ceremony was of short duration.
He complained about the length of time required.
duration, length

ನೀಳ   ಗುಣವಾಚಕ

അർത്ഥം : ಹೆಚ್ಚು ನಿಡಿದಾದ

ഉദാഹരണം : ಉದ್ದ ಲಂಗ ಕಾಲಿಗೆ ತೊಡರುತ್ತದೆ.

പര്യായപദങ്ങൾ : ಉದ್ದ, ಉದ್ದವಾದ, ಉದ್ದವಾದಂತ, ಉದ್ದವಾದಂತಹ, ನೀಳವಾದ, ನೀಳವಾದಂತ, ನೀಳವಾದಂತಹ, ಲಂಬ, ಲಂಬವಾದ, ಲಂಬವಾದಂತ, ಲಂಬವಾದಂತಹ


മറ്റ് ഭാഷകളിലേക്കുള്ള വിവർത്തനം :

जो लंबाई से युक्त हो।

यह पायजामा बहुत लंबा है।
बड़ा, लंबा, लम्बा