അർത്ഥം : ತೆರೆದಿರುವ ಪ್ರದೇಶದ ಮೇಲ್ಭಾಗದಲ್ಲಿ ಕಾಣಿಸುವ ಖಾಲಿ ಜಾಗ
ഉദാഹരണം :
ಆಕಾಶದಲ್ಲಿ ಕಪ್ಪು ಮೋಡಗಳು ಆವರಿಸಿಕೊಂಡಿದೆ.
പര്യായപദങ്ങൾ : ಅಂತರಿಕ್ಷ, ಅಂಬರ, ಆಕಾಶ, ಆಗಸ, ಆಶರೀರ, ಕ್ಷಿತಿಜ, ಗಗನ, ತಾರಾಪಥ, ದಿಗಂತ, ನೀಲಾಂಗಣ, ಬಹ್ಯಾಕಾಶ, ಬಾನು, ಮುಗಿಲು, ಯೋಮ, ವ್ಯೋಮ ಮಂಡಲ
മറ്റ് ഭാഷകളിലേക്കുള്ള വിവർത്തനം :
खुले स्थान में ऊपर की ओर दिखाई देने वाला खाली स्थान।
आकाश में काले बादल छाये हुए हैं।The atmosphere and outer space as viewed from the earth.
sky