അർത്ഥം : ಹೊಲ, ಸಸ್ಯ ಮುಂತಾದವುಗಳಿಗೆ ನೀರು ಬಿಡುವ ಪ್ರಕ್ರಿಯೆ
ഉദാഹരണം :
ರೈತನು ತನ್ನ ಹೊಲಕ್ಕೆ ನಾಲೆಯಿಂದ ನೀರು ಹಾಯಿಸುತ್ತಿದ್ದಾನೆ.
പര്യായപദങ്ങൾ : ನೀರಾಕು, ನೀರು ಹಾಕು, ನೀರು ಹಾಯಿಸು, ನೀರು-ಹಾಕು, ನೀರುಹಾಯಿಸು
മറ്റ് ഭാഷകളിലേക്കുള്ള വിവർത്തനം :
खेतों, पौधों आदि में पानी देना।
किसान नहर के पानी से अपना खेत सींच रहा है।