അർത്ഥം : ಜಲ ಸಂಬಂಧವಾದ ಅಥವಾ ಜಲದ
ഉദാഹരണം :
ಪೃಥ್ವಿಯ ಎರಡು ಮೂರನೇ ಒಂದು ಭಾಗ ನೀರಿನಿಂದ ಆವೃತ್ತವಾಗಿದೆ.
പര്യായപദങ്ങൾ : ಜಲದ, ಜಲದ ಸಂಬಂಧವಾದ, ಜಲದಿಂದ, ಜಲ್ಲದಲ್ಲಿಯ, ನೀರಿನ ಸಂಬಂಧವಾದ, ನೀರಿನಲ್ಲಿಯ, ನೀರಿನಿಂದ
മറ്റ് ഭാഷകളിലേക്കുള്ള വിവർത്തനം :
അർത്ഥം : ನೀರಿನಲ್ಲಿ ವಾಸಿಸುವ ಜೀವಿ
ഉദാഹരണം :
ಅವನನ್ನು ನೀರಿನ ಹಾವು ಕಚ್ಚಿತು.
പര്യായപദങ്ങൾ : ಜಲಜೀವಿ, ಜಲಜೀವಿಯಾದ, ಜಲಜೀವಿಯಾದಂತ, ಜಲಜೀವಿಯಾದಂತಹ, ನೀರುವಾಸಿ, ನೀರುವಾಸಿಯಾದ, ನೀರುವಾಸಿಯಾದಂತ, ನೀರುವಾಸಿಯಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ನೀರನಲ್ಲಿ ಉತ್ಪನ್ನವಾಗುವ
ഉദാഹരണം :
ಕಮಲ ನೀರಿನಲ್ಲಿ ಬೆಳೆಯುವ ಹೂ.
മറ്റ് ഭാഷകളിലേക്കുള്ള വിവർത്തനം :
Growing or remaining under water.
Viewing subaqueous fauna from a glass-bottomed boat.