പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನೀತಿಗೆಟ್ಟಂತ എന്ന വാക്കിന്റെ അർത്ഥവും ഉദാഹരണവും.

ನೀತಿಗೆಟ್ಟಂತ   ಗುಣವಾಚಕ

അർത്ഥം : ನೈತಿಕವಾಗಿ ಇಲ್ಲದಿರುವುದು ಅಥವಾ ನೀತಿಗೆ ವಿರುದ್ದವಾಗಿರುವುದು

ഉദാഹരണം : ಇಂದು ಅನೈತಿಕತೆ ಹೆಚ್ಚಾಗುತ್ತಿದೆ.

പര്യായപദങ്ങൾ : ಅನೀತಿಪೂರ್ಣ, ಅನೀತಿಪೂರ್ಣವಾದ, ಅನೀತಿಪೂರ್ಣವಾದಂತ, ಅನೀತಿಪೂರ್ಣವಾದಂತಹ, ಅನುಚಿತ, ಅನುಚಿತವಾದ, ಅನುಚಿತವಾದಂತ, ಅನುಚಿತವಾದಂತಹ, ಅನೈಚ್ಚಿಕ, ಅನೈಚ್ಚಿಕವಾದ, ಅನೈಚ್ಚಿಕವಾದಂತ, ಅನೈಚ್ಚಿಕವಾದಂತಹ, ಅನೈತಿಕ, ಅನೈತಿಕವಾದ, ಅನೈತಿಕವಾದಂತ, ಅನೈತಿಕವಾದಂತಹ, ದುಷ್ಟ, ದುಷ್ಟತನದ, ದುಷ್ಟತನದಂತ, ದುಷ್ಟತನದಂತಹ, ನೀತಿ ವಿರೋಧಿ, ನೀತಿ ವಿರೋಧಿಯಾದ, ನೀತಿ ವಿರೋಧಿಯಾದಂತ, ನೀತಿ ವಿರೋಧಿಯಾದಂತಹ, ನೀತಿ- ವಿರೋಧಿಯಾದ, ನೀತಿ-ವಿರೋಧಿ, ನೀತಿ-ವಿರೋಧಿಯಾದಂತ, ನೀತಿ-ವಿರೋಧಿಯಾದಂತಹ, ನೀತಿಗೆಟ್ಟ, ನೀತಿಗೆಟ್ಟಂತಹ, ನೈತಿಕಹೀನ, ನೈತಿಕಹೀನವಾದ, ನೈತಿಕಹೀನವಾದಂತ, ನೈತಿಕಹೀನವಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें नैतिकता न हो या जो नैतिक न हो।

जब राष्ट्र के कर्णधार ही घूसखोरी, चोरी जैसे अनैतिक काम करेंगे तो इस देश का क्या होगा!।
अनीतिपूर्ण, अनुचित, अनैतिक, गलत, ग़लत, नीतिविरुद्ध, नैतिकताहीन

Deliberately violating accepted principles of right and wrong.

immoral

അർത്ഥം : ಯಾವುದೇ ನೀತಿ ನಿಯಮವನ್ನು ಗಾಳಿಗೆ ತೂರಿದ ವ್ಯಕ್ತಿತ್ವ

ഉദാഹരണം : ನೀತಿಗೆಟ್ಟ ವ್ಯಕ್ತಿಗಳು ಸಮಾಜಕ್ಕೆ ಕಳಂಕ ತರುತ್ತಾರೆ.

പര്യായപദങ്ങൾ : ನೀತಿಗೆಟ್ಟ, ನೀತಿಗೆಟ್ಟಂತಹ, ಭ್ರಷ್ಟ, ಭ್ರಷ್ಟನಾದ, ಭ್ರಷ್ಟನಾದಂತ, ಭ್ರಷ್ಟನಾದಂತಹ


മറ്റ് ഭാഷകളിലേക്കുള്ള വിവർത്തനം :

Unrestrained by convention or morality.

Congreve draws a debauched aristocratic society.
Deplorably dissipated and degraded.
Riotous living.
Fast women.
debauched, degenerate, degraded, dissipated, dissolute, fast, libertine, profligate, riotous