പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನೀಡು എന്ന വാക്കിന്റെ അർത്ഥവും ഉദാഹരണവും.

ನೀಡು   ಕ್ರಿಯಾಪದ

അർത്ഥം : ಯಾರಿಗಾದರೂ ಏನನ್ನಾದರೂ ನೀಡುವುದು

ഉദാഹരണം : ಅಧ್ಯಾಪಕರು ಅವನಿಗೆ ಪುಸ್ತಕವನ್ನು ನೀಡಿದರು.

പര്യായപദങ്ങൾ : ಒಪ್ಪಿಸು, ಕೊಡು, ಪ್ರಧಾನ ಮಾಡು, ಸಲ್ಲಿಸು


മറ്റ് ഭാഷകളിലേക്കുള്ള വിവർത്തനം :

किसी को कुछ हस्तगत करना।

अध्यापक ने उसे पुरस्कार दिया।
देना, प्रदान करना

Transfer possession of something concrete or abstract to somebody.

I gave her my money.
Can you give me lessons?.
She gave the children lots of love and tender loving care.
give

അർത്ഥം : ಬಾಡಿಗೆಗೆ ನೀಡು

ഉദാഹരണം : ನೀವು ನಿಧಾನವಾಗಿ ಬನ್ನಿ, ಈ ಕೊಠಡಿಯನ್ನು ಹಿಂದಿನ ವಾರವಷ್ಟೇ ಬಾಡಿಗೆ ನೀಡಲಾಗಿದೆ.

പര്യായപദങ്ങൾ : ಬರು


മറ്റ് ഭാഷകളിലേക്കുള്ള വിവർത്തനം :

भाड़े पर जाना।

आप देरी से आए,यह कमरा पिछले हफ्ते ही उठ गया।
उठना, भाड़े पर उठना

അർത്ഥം : ಬಾಡಿಗೆ ಅಥವಾ ಗುತ್ತಿಗೆ ನೀಡುವುದು

ഉദാഹരണം : ನಾನು ನನ್ನ ಮನೆಯ ಅರ್ಥ ಭಾಗವನ್ನು ಬಾಡಿಗೆ ನೀಡಿದ್ದೇನೆ.

പര്യായപദങ്ങൾ : ಕೊಡು


മറ്റ് ഭാഷകളിലേക്കുള്ള വിവർത്തനം :

भाड़े या किराये पर देना।

मैंने अपने मकान का आधा हिस्सा भाड़े पर उठाया है।
उठाना, किराये पर देना, भाड़े पर उठाना, भाड़े पर देना

Grant use or occupation of under a term of contract.

I am leasing my country estate to some foreigners.
lease, let, rent

അർത്ഥം : ಶ್ರದ್ಧಾಪೂರ್ವಕವಾಗಿ ಮಾಡುವ ಕೆಲಸದಿಂದ ಅಥವಾ ಯಾರೋ ಒಬ್ಬರ ಸೇವೆ ಮುಂತಾದವುಗಳಿಂದ ಪ್ರಸನ್ನನಾಗಿ ಅವರಿಗೆ ಅರ್ಪಣೆ ಅಥವಾ ಸಮರ್ಪಣೆ ಮಾಡುವ ಪ್ರಕ್ರಿಯೆ

ഉദാഹരണം : ಭಗವಂತನು ಭಕ್ತನಿಗೆ ದರ್ಶನ ನೀಡುವನು.

പര്യായപദങ്ങൾ : ಕೊಡು


മറ്റ് ഭാഷകളിലേക്കുള്ള വിവർത്തനം :

श्रद्धापूर्वक अथवा किसी की सेवाओं आदि से प्रसन्न होकर उसे कुछ अर्पित या समर्पित करना।

भगवान भक्त को दर्शन देते हैं।
बड़े आशीर्वाद देते हैं।
देना

അർത്ഥം : ಊಟಮಾಡುವುದಕ್ಕಾಗಿ ಇನ್ನೊಬ್ಬರ ಮುಂದೆ ಊಟದ ಪದಾರ್ಥಗಳನ್ನು ಇಡು

ഉദാഹരണം : ಅಮ್ಮ ರಾಮನಿಗೆ ಊಟ ನೀಡುತ್ತಿದ್ದಾಳೆ.

പര്യായപദങ്ങൾ : ಊಟಕ್ಕೆ ಹಾಕು, ಬಡಿಸು


മറ്റ് ഭാഷകളിലേക്കുള്ള വിവർത്തനം :

खाने के लिए किसी के सामने भोज्य पदार्थ रखना।

माँ राम को भोजन परोस रही है।
परसना, परोसना

അർത്ഥം : ಹಿಸ್ಸೆಯ ಪ್ರಕಾರ ಯಾವುದೋ ಒಂದು ದೊರೆತ್ತಿರುವ ಅಥವಾ ನೀಡುವ ಪ್ರಕ್ರಿಯೆ

ഉദാഹരണം : ಇಂದು ಶಾಲೆಯಲ್ಲಿ ಸಿಹಿಯನ್ನು ಹಂಚುತ್ತಿದ್ದಾರೆ.

പര്യായപദങ്ങൾ : ಹಂಚು


മറ്റ് ഭാഷകളിലേക്കുള്ള വിവർത്തനം :

हिस्से के अनुसार कुछ मिलना या दिया जाना।

आज विद्यालय में मिठाई बँट रही है।
बँटना, बटना

അർത്ഥം : ತಟ್ಟೆಗೆ ಅಥವಾ ಎಲೆಗೆ ಊಟವನ್ನು ಬಡಿಸುವ ಪ್ರಕ್ರಿಯೆ

ഉദാഹരണം : ಅಮ್ಮ ನಮ್ಮೆಲ್ಲರಿಗೂ ಊಟ ಬಡಿಸುತ್ತಿದ್ದಾಳೆ.

പര്യായപദങ്ങൾ : ಊಟಕ್ಕೆ ಹಾಕು, ಬಡಿಸು


മറ്റ് ഭാഷകളിലേക്കുള്ള വിവർത്തനം :

थाली या पत्तल में खाना लगाना।

माँ ने हम सब के लिए भोजन परोसा है।
परसना, परोसना