പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನೀಚತನ എന്ന വാക്കിന്റെ അർത്ഥവും ഉദാഹരണവും.

ನೀಚತನ   ನಾಮಪದ

അർത്ഥം : ನೀಚತನವನ್ನು ಹೊಂದುವ ಅವಸ್ಥೆ ಅಥವಾ ಭಾವ

ഉദാഹരണം : ಈ ರೀತಿಯ ವ್ಯವಹಾರವನ್ನು ಮಾಡಿ ನೀವು ನಿಮ್ಮ ನೀಚತನದ ಪರಿಚಯವನ್ನು ಮಾಡಿಕೊಡುತ್ತಿದ್ದೀರಿ.

പര്യായപദങ്ങൾ : ಅಧಮ, ಅಧಮತೆ, ಕ್ಷುದ್ರ, ಕ್ಷುದ್ರತನ, ನೀಚ, ಹೀನ, ಹೀನತನ


മറ്റ് ഭാഷകളിലേക്കുള്ള വിവർത്തനം :

निकृष्टतम होने की अवस्था या भाव।

ऐसा व्यवहार करके आप अपने घटियापन का परिचय दे रहे हैं।
निकृष्टतमता

The quality of being unimportant and petty or frivolous.

pettiness, puniness, slightness, triviality

അർത്ഥം : ಆ ಕೆಲಸ ಯಾರನ್ನಾದರೂ ಮೋಸದಲ್ಲಿ ಬೀಳಿಸಿ ತಮ್ಮ ಸ್ವಾರ್ಥ ಸಾಧನೆಯನ್ನು ಮಾಡಿಕೊಳ್ಳುವುದು

ഉദാഹരണം : ಅವನು ಮೋಸತನದಿಂದ ಎಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡಅವನ ಮೋಸತನ ಯಶಸ್ವಿಯನ್ನು ಕಾಣಲಿಲ್ಲ.

പര്യായപദങ്ങൾ : ಒಳಸಂಚು, ಠಕ್ಕತನ, ತಂತ್ರಗಾರಿಕೆ, ತಪ್ಪುಗಾರಿಕೆ, ದುಷ್ಟತನ, ಮಾಟಗಾರಿಕೆ, ಮೋಸ, ಮೋಸತನ, ವಂಚನೆ


മറ്റ് ഭാഷകളിലേക്കുള്ള വിവർത്തനം :

The act of deceiving.

deceit, deception, dissembling, dissimulation

അർത്ഥം : ಲಘು ಅಥವಾ ಸಣ್ಣದಾಗುವ ಸ್ಥಿತಿ ಅಥವಾ ಭಾವನೆ

ഉദാഹരണം : ಯಾರ ಬಗ್ಗೆಯು ಕೂಡ ಹಗುರವಾಗಿ ಯೋಚಿಸ ಬಾರದು

പര്യായപദങ്ങൾ : ಅಲ್ಪತನ, ಕೀಳಾಗಿ, ಕೆಟ್ಟದಾಗಿ, ಕೆಡುಕಾಗಿ, ಕ್ಷುಲ್ಲಕ, ತುಚ್ಛ, ಲಘುತ್ವ, ಸಣ್ಣದಾಗಿ, ಹಗುರವಾಗಿ


മറ്റ് ഭാഷകളിലേക്കുള്ള വിവർത്തനം :

लघु या छोटे होने की अवस्था या भाव।

किसी को लघुता महसूस नहीं करनी चाहिए।
अल्पता, अल्पत्व, छोटाई, छोटापन, तनुता, लघिमा, लघुता, लघुत्व, लाघव

The property of having a relatively small size.

littleness, smallness

അർത്ഥം : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು

ഉദാഹരണം : ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.

പര്യായപദങ്ങൾ : ಅಪವಾದ, ಅವಗುಣ, ಆಕ್ಷೇಪ, ಕೆಡಕು, ಚಾಡಿ, ಟೀಕೆ, ಟೀಕೆ-ಟಿಪ್ಪಣಿ, ನಿಂದನೆ, ನಿಂದೆ ಮಾಡುವ


മറ്റ് ഭാഷകളിലേക്കുള്ള വിവർത്തനം :

किसी की वास्तविक या कल्पित बुराई या दोष बतलाने की क्रिया।

हमें किसी की भी निंदा नहीं करनी चाहिए।
अपभाषण, अपमर्श, अपवाचा, अपवाद, अभिषंग, अभिषङ्ग, अवध्वंस, अस्तुति, आक्षेप, उपक्रोश, टीका-टिप्पणी, निंदा, निन्दा, बदगोई, बुराई, वाच्यता, शाबर

Abusive or venomous language used to express blame or censure or bitter deep-seated ill will.

invective, vitriol, vituperation