അർത്ഥം : ಯಾರಿಗೆ ಸಂಕೋಚವಿಲ್ಲವೋ
ഉദാഹരണം :
ಅವನು ನಾಚಿಕೆಯಿಲ್ಲದವನು.
പര്യായപദങ്ങൾ : ನಾಚಿಕೆ ಇಲ್ಲದಂತ, ನಾಚಿಕೆ ಇಲ್ಲದಂತಹ, ನಾಚಿಕೆ ಇಲ್ಲದೆ, ನಿಸ್ಸಂಕೋಚವಾದ, ನಿಸ್ಸಂಕೋಚವಾದಂತ, ನಿಸ್ಸಂಕೋಚವಾದಂತಹ
മറ്റ് ഭാഷകളിലേക്കുള്ള വിവർത്തനം :
Used of persons or their behavior. Feeling no shame.
unashamedഅർത്ഥം : ಯಾರಿಗೆ ಸಂಕೋಚ ಅಥವಾ ಭಯವಿಲ್ಲವೋ
ഉദാഹരണം :
ಭಯವಿಲ್ಲದ ವ್ಯಕ್ತಿಗಳಿಗೆ ಯಾರಿಂದ ಏನನ್ನೂ ಕೇಳುವುದಕ್ಕೂ ಹೆದರುವುದಿಲ್ಲ.
പര്യായപദങ്ങൾ : ನಿರಾತಂಕ, ನಿರಾತಂಕವಾದ, ನಿರಾತಂಕವಾದಂತಹ, ನಿರ್ಭಯ, ನಿರ್ಭಯದ, ನಿರ್ಭಯದಂತ, ನಿರ್ಭಯದಂತಹ, ನಿಸ್ಸಂಕೋಚಂತ, ನಿಸ್ಸಂಕೋಚಂತಹ, ಭಯವಿಲ್ಲದ, ಭಯವಿಲ್ಲದಂತ, ಭಯವಿಲ್ಲದಂತಹ, ಸಂಕೋಚಹೀನ, ಸಂಕೋಚಹೀನವಾದ, ಸಂಕೋಚಹೀನವಾದಂತ, ಸಂಕೋಚಹೀನವಾದಂತಹ
അർത്ഥം : ಯಾವುದೇ ತರಹದ ಸಂಕೋಚವಿಲ್ಲದಿರುವುದು
ഉദാഹരണം :
ನನ್ನ ಗೆಳೆಯ ನಮ್ಮ ಮನೆಯಲ್ಲಿ ನಿಸ್ಸಂಕೋಚವಾಗಿ ಊಟ ಮಾಡಿದನು.
പര്യായപദങ്ങൾ : ಸಂಕೋಚವಿಲ್ಲದೆ
മറ്റ് ഭാഷകളിലേക്കുള്ള വിവർത്തനം :