പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ನಿಸ್ವಾರ್ಥ എന്ന വാക്കിന്റെ അർത്ഥവും ഉദാഹരണവും.

ನಿಸ್ವಾರ್ಥ   ಗುಣವಾಚಕ

അർത്ഥം : ಯಾವುದೇ ಬಗೆಯ ತನ್ನತನದ ಸ್ವಾರ್ಥ ಇಲ್ಲದಿರುವ ಗುಣ

ഉദാഹരണം : ಆ ಗುರೂಜಿಯ ನಿಸ್ವಾರ್ಥ ವ್ಯಕ್ತಿತ್ವದಿಂದಾಗಿ ಎಲ್ಲರೂ ಆಕರ್ಷಿತರಾಗುತ್ತಾರೆ.

പര്യായപദങ്ങൾ : ನಿಸ್ವಾರ್ಥದಂತ, ನಿಸ್ವಾರ್ಥದಂತಹ, ಸ್ವಾರ್ಥಹೀನ, ಸ್ವಾರ್ಥಹೀನವಾದ, ಸ್ವಾರ್ಥಹೀನವಾದಂತ, ಸ್ವಾರ್ಥಹೀನವಾದಂತಹ


മറ്റ് ഭാഷകളിലേക്കുള്ള വിവർത്തനം :

जो स्वार्थ रहित हो।

आधुनिक युग में भी स्वार्थहीन व्यक्तियों की कमी नहीं है।
निःस्वार्थी, स्वार्थहीन

Unaffected by self-interest.

disinterested

അർത്ഥം : ಯಾವುದೇ ಆಶೆಯಿಲ್ಲದೆ ಅಥವಾ ಇಚ್ಛೆಯಿಲ್ಲದೆ ಮಾಡುವಂತಹ

ഉദാഹരണം : ಆಶೆಯಿಲ್ಲದ ಕೆಲಸಗಳನ್ನು ಮಾಡುವುದರಿಂದ ಬಲ ಹೆಚ್ಚಾಗುತ್ತದೆ.

പര്യായപദങ്ങൾ : ಅಭಿಲಾಷೆಯಿಲ್ಲದ, ಅಭಿಲಾಷೆಯಿಲ್ಲದಂತ, ಆಶೆಯಿಲ್ಲದ, ಆಶೆಯಿಲ್ಲದಂತ, ಆಶೆಯಿಲ್ಲದಂತಹ, ನಿಸ್ವಾರ್ಥದ, ನಿಸ್ವಾರ್ಥದಂತ, ನಿಸ್ವಾರ್ಥದಂತಹ


മറ്റ് ഭാഷകളിലേക്കുള്ള വിവർത്തനം :

जो बिना किसी कामना या इच्छा से किया जाए।

गीता में निष्काम कर्म करने पर जोर दिया गया है।
निष्काम, निहकाम

Free from physical desire.

Platonic love.
platonic

അർത്ഥം : ಯಾವುದೋ ಒಂದರಲ್ಲಿ ಸ್ವಾರ್ಥ ಅಥವಾ ತನ್ನ ಹಿತ ಇರುವುದಿಲ್ಲವೊ

ഉദാഹരണം : ನಾವು ನಮ್ಮ ಕರ್ತವ್ಯವನ್ನು ನಿಸ್ವಾರ್ಥ ಭಾವನೆಯಿಂದ ಮಾಡಬೇಕು.

പര്യായപദങ്ങൾ : ಸ್ವಾರ್ಥವಿಲ್ಲದ


മറ്റ് ഭാഷകളിലേക്കുള്ള വിവർത്തനം :

जिसमें स्वार्थ या अपना हित न हो।

हमें अपने कर्तव्यों का पालन निस्वार्थ भाव से करना चाहिए।
अमाय, अमाया, अस्वार्थ, निःस्वार्थ, निस्वार्थ

Disregarding your own advantages and welfare over those of others.

unselfish